ಅಕ್ಕ ಮಹಾದೇವಿ ಮಹಿಳಾವಿಶ್ವವಿದ್ಯಾಲಯದಲ್ಲಿ (KSAWU)ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಅಕ್ಕ ಮಹಾದೇವಿ ಮಹಿಳಾವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಒಟ್ಟು ಹುದ್ದೆಗಳು.

3

ಉದ್ಯೋಗ ಸ್ಥಳ..

ಕರ್ನಾಟಕ

ಹುದ್ದೆಗಳ ವಿವರ..

ರಿಸರ್ಚ್ ಅಸೋಸಿಯೇಟ್ 1
ಸಂಶೋಧನಾ ಸಹಾಯಕ 1
ವೃತ್ತಿಪರ ಸಹಾಯಕ 1

ವಯೋಮಿತಿ..

ನಿಯಮಾನುಸಾರ

ವಿದ್ಯಾರ್ಹತೆ..

ರಿಸರ್ಚ್ ಅಸೋಸಿಯೇಟ್: ಮಹಿಳಾ ಅಧ್ಯಯನದಲ್ಲಿ MA, Ph.D
ಸಂಶೋಧನಾ ಸಹಾಯಕ, ವೃತ್ತಿಪರ ಸಹಾಯಕ: ಮಹಿಳಾ ಅಧ್ಯಯನದಲ್ಲಿ ಎಂಎ, ಸ್ನಾತಕೋತ್ತರ ಪದವಿ

ಅನುಭವದ ವಿವರಗಳು

ರಿಸರ್ಚ್ ಅಸೋಸಿಯೇಟ್: ಅಭ್ಯರ್ಥಿಗಳು 05 ವರ್ಷಗಳ ಬೋಧನೆ ಮತ್ತು ಸಂಶೋಧನಾ ಅನುಭವವನ್ನು ಹೊಂದಿರಬೇಕು
ಸಂಶೋಧನಾ ಸಹಾಯಕ, ವೃತ್ತಿಪರ ಸಹಾಯಕ: ಅಭ್ಯರ್ಥಿಗಳು 03 ವರ್ಷಗಳ ಕ್ಷೇತ್ರ ಅನುಭವವನ್ನು ಹೊಂದಿರಬೇಕು

ವೇತನ..

25000 ರಿಂದ 38800

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 4-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 13-1-23

ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು:

ಸಿಂಡಿಕೇಟ್ ಹಾಲ್,

ಜ್ಞಾನ ಶಕ್ತಿ ಕ್ಯಾಂಪಸ್ (ತೊರವಿ),

ಅಥಣಿ ರಸ್ತೆ,

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ,

ವಿಜಯಪುರ-586108 13-ಜನವರಿ-2023 ರಂದು 11:00 AM.

ಅರ್ಜಿ ಸಲ್ಲಿಸಲು..

kswu.ac.in

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

 

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ