ಗೂಗಲ್ ಸ್ಕ್ಯಾಲರ್ಶಿಪ್ 2023..( Google scholarship- 2023)
ಗೂಗಲ್ ಸ್ಕ್ಯಾಲರ್ಶಿಪ್ 2023..( Google scholarship- 2023)
ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಸ್ಕ್ಯಾಲರ್ಶಿಪ್ ನೀಡಲು ಮುಂದಾಗಿದೆ..
ಜನರೇಷನ್ ಗೂಗಲ್ ಸ್ಕ್ಯಾಲರ್ಶಿಪ್ 2023
ಕಂಪ್ಯೂಟರ್ ಸೈನ್ಸ್ ಪದವಿಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ದಲ್ಲಿ ಉತ್ತಮ ಸಾಧನೆ ಮಾಡಲು ಕಂಪ್ಯೂಟರ್ ಸೈನ್ಸ್ ಪದವಿಯನ್ನು ಓದುತ್ತಿರುವ ಮಹಿಳೆಯರು ಅರ್ಹರಾಗಿರುತ್ತಾರೆ.
ಇರಬೇಕಾದ ಅರ್ಹತೆಗಳು..
1- ಅರ್ಹ ಏಷ್ಯ- ಫೆಸಿಫಿಕ್ ರಾಷ್ಟ್ರಗಳಲ್ಲಿ 2023-2024 ಶೈಕ್ಷಣಿಕ ವರ್ಷಕ್ಕೆ...
ಕ್ರೆಡಿಟ್ ಸ್ವಿಸ್ ಸ್ಕ್ಯಾಲರ್ಶಿಪ್ 2022-2023
ಕಾಲೇಜು ಮತ್ತು ವೃತ್ತಿಪರಶಾಲೆಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿ ಗಳಿಗೆ ಈ ವಿದ್ಯಾರ್ಥಿ ವೇತನ ಸಹಕಾರಿಯಾಗಲಿದೆ.
ಇರಬೇಕಾದ ಅರ್ಹತೆಗಳು..
• ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಅಥವಾ ಎಂಎ (ಅರ್ಥಶಾಸ್ತ್ರ) ಕೋರ್ಸ್ ಓದುತ್ತಿರಬೇಕು..
• ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಅಥವಾ ಪದವಿಯಲ್ಲಿ ಕನಿಷ್ಠ 60% ಪಡೆದಿರಬೇಕು
• ಕುಟುಂಬ ದ ವಾರ್ಷಿಕ...
ಕೋಟಕ್ ಕನ್ಯಾ ಸ್ಕಾಲರ್ಶಿಪ್ 2023 ಅರ್ಜಿ ಆಹ್ವಾನಿಸಲಾಗಿದೆ..
ಕೋಟಕ್ ಮಹಿಂದ್ರಾ ಗ್ರೂಪ್ ಕಂಪನಿಗಳು, ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್‌ಆರ್ ಯೋಜನೆಯಡಿಯಲ್ಲಿ, ಕೋಟೆಕ್ ಎಜುಕೇಶನ್ ಫೌಂಡೇಶನ್ ಸ್ಥಾಪನೆ ಮಾಡಿದೆ. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಕೋಟೆಕ್ ಕನ್ಯಾ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಈ ಸ್ಕಾಲರ್‌ಶಿಪ್‌ಗೆ ಆಯ್ಕೆ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1.5 ಲಕ್ಷದ ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ಯಾರೆಲ್ಲಾ ಅರ್ಜಿ...
ಪಿಲಿಪ್ಸ್ ವಿದ್ಯಾರ್ಥಿ ವೇತನ 2023 ಅರ್ಜಿ ಆಹ್ವಾನಿಸಲಾಗಿದೆ..
ಫಿಲಿಪ್ಸ್ ವಿದ್ಯಾರ್ಥಿವೇತನವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಅಧ್ಯಯನಕ್ಕೆ ಅನುಕೂಲವಾಗಲೆಂದು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಎಂಬಿಬಿಎಸ್, ಬಿಡಿಎಸ್, ನರ್ಸಿಂಗ್, ಬಿ.ಫಾರ್ಮ್, ಬಿಹೆಚ್‌ಎಂಎಸ್ ಅಥವಾ ಮೆಡಿಕಲ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಫಿಲಿಪ್ಸ್ ವಿದ್ಯಾರ್ಥಿವೇತನ 2022-23 ಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಅರ್ಜಿ...
ಪ್ರೈಜ್ ಮನಿ( prize money) ಸ್ಕ್ಯಾಲರ್ಶಿಪ್ 2022-2023…
ಪ್ರೈಜ್ ಮನಿ( prize money) ಸ್ಕ್ಯಾಲರ್ಶಿಪ್ ಸಮಾಜ ಕಲ್ಯಾಣ ಇಲಾಖೆಯು SC/ST ಸಮುದಾಯದ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ..
ಬೇಕಾದ ಅರ್ಹತೆಗಳು..
• ಅರ್ಜಿದಾರರು SC ST ಸಮುದಾಯಕ್ಕೆ ಸೇರಿದವರಾಗಿರಬೇಕು.
• ಎಸ್.ಎಸ್.ಎಲ್.ಸಿ / PUC/ degree/ PG ವೃತ್ತಿಪರ ಕೋರ್ಸ್ ಗಳಲ್ಲಿ ಪದವಿಯನ್ನು ಮೊದಲನೇ ಪ್ರಯತ್ನ ದಲ್ಲಿ ಮುಗಿಸಿರಬೇಕು.
• ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ...
Reliance foundation ಸ್ಕ್ಯಾಲರ್ಶಿಪ್ 2023
Reliance foundation ವತಿಯಿಂದ ಸ್ಕ್ಯಾಲರ್ಶಿಪ್ ಅನ್ನು ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ..
ಬೇಕಾದ ಅರ್ಹತೆಗಳು..
• ಭಾರತದ ಯಾವುದೇ ಕಾಲೇಜುಗಳಲ್ಲಿ ಓದುತ್ತಿರಬೇಕು
• 12 ನೇ ತರಗತಿಯಲ್ಲಿ 60% ಅಂಕಗಳನ್ನು ಗಳಿಸಿರಬೇಕು
• ಕುಟುಂಬ ದ ಆದಾಯ 250000 ರೂ ಗಳಿಗಿಂತ ಕಡಿಮೆ ಇರಬೇಕು..
ಬೇಕಾಗುವ ದಾಖಲೆಗಳು...
• ಪಾಸ್ ಪೋರ್ಟ್ ಸೈಜ್ ಫೋಟೋ
• address...
ಕೈಂಡ್ ಸರ್ಕಲ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ..
ಕೈಂಡ್ ಸರ್ಕಲ್ ವತಿಯಿಂದ 1 ನೇ ತರಗತಿಯಿಂದ ಯಾವುದೇ ಕೋರ್ಸ್ ಮಾಡುತ್ತಿರುವವರು ಇದಕ್ಕೆ ಅರ್ಹತೆಗಳನ್ನು ಪಡೆದಿರುತ್ತಾರೆ..
ಬೇಕಾದ ಅರ್ಹತೆಗಳು..
• ಭಾರತದ ಯಾವುದಾದರೂ ಶಾಲೆ ಅಥವಾ ಕಾಲೇಜು ಗಳಲ್ಲಿ ಓದುತ್ತಿರಬೇಕು
• ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು
• ಕಳೆದ ವರ್ಷದ ಅಂಕ 75% ಗಿಂತ ಹೆಚ್ಚಿರಬೇಕು..
ಬೇಕಾಗುವ ದಾಖಲೆಗಳು..
• ಕೊನೆಯ ತರಗತಿಯ ಅಂಕಪಟ್ಟಿ
• ಕುಟುಂಬ ಆದಾಯ...
DRDO ವಿದ್ಯಾರ್ಥಿ ವೇತನ ( scholarship)
ಡಿಸೆಂಬರ್ ತಿಂಗಳಲ್ಲಿ drdo ವಿದ್ಯಾರ್ಥಿ ವೇತನ ಕೊನೆಗೊಳ್ಳಲಿದ್ದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ..
ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ DRDO ಸ್ಕಾಲರ್‌ಶಿಪ್ (Scholarship) 2022ಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಹೆಸರಿಗೆ ಅನುಗುಣವಾಗಿ ಈ ಯೋಜನೆಯು (Plan) ಪದವಿಪೂರ್ವ (BE/B.Tech) ಮೊದಲ ವರ್ಷದಲ್ಲಿ ಅಥವಾ ಸ್ನಾತಕೋತ್ತರ (M.Tech/ME) ಕೋರ್ಸ್‌ಗಳಾಗಿದ್ದರೆ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ (Students) ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಾರ್ಷಿಕವಾಗಿ...
ಡಿಸೆಂಬರ್ 31 ಕ್ಕೆ ಕೊನೆಗೊಳ್ಳುವ scholarship ಮಾಹಿತಿಗಳು..
ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗಿನ ಎಸ್ ಎಸ್ ಪಿ ಯ scholarship ಗಳು ಡಿಸೆಂಬರ್ ತಿಂಗಳಿನಲ್ಲಿ ಕೋನೆಗೊಳ್ಳಲಿವೆ..
1- ಎಸ್ ಎಸ್ ಪಿ ಸ್ಕ್ಯಾಲರ್ಶಿಪ್
2-ರೈತ ವಿದ್ಯಾ ನಿಧಿ
3- ಕಾರ್ಮಿಕ ಕಾರ್ಡ್
4- ವಿದ್ಯಾಸಿರಿ
ಎಸ್ ಎಸ್ ಪಿ (ssp) ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವ ಇಲಾಖೆಗಳು
1-ಸಮಾಜ ಕಲ್ಯಾಣ ಇಲಾಖೆ
2-ಬುಡಕಟ್ಟು ಕಲ್ಯಾಣ ಇಲಾಖೆ
3-ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ
4-ಕಾರ್ಮಿಕ ಇಲಾಖೆ
5- ಕೃಷಿ...
ವಿದ್ಯಾರ್ಥಿಗಳು ರೂ60000 ವರೆಗೆ ಸ್ಕ್ಯಾಲರ್ಶಿಪ್ ಪಡೆಯಿರಿ.. U-GO scholarship program..
ಯೂ ಗೋ ಸ್ಕ್ಯಾಲರ್ಶಿಪ್ ಪ್ರೋಗ್ರಾಂ ಇದು ಜಾಬ್ ಒರಿಯೆಂಟೆಡ್ ಕೋರ್ಸ್ ಓದುತ್ತಿರುವ ಯುವತಿಯರಿಗೆ ಆರ್ಥಿಕ ನೆರವು ನೀಡಲು ಈ ಯೋಜನೆ ಪ್ರಾರಂಭಿಸಿದೆ..
ಅರ್ಹತೆಗಳು..
*ಬೋಧನೆ ,ನರ್ಸಿಂಗ್, ಫಾರ್ಮಸಿ, ಮೆಡಿಸಿನ್ ,ಇಂಜಿನಿಯರಿಂಗ್, ಮುಂತಾದ ವೃತ್ತಿ ಪರ ಓದುತ್ತಿರುವವರು ಅರ್ಹರು..
*ಅರ್ಜಿ ದಾರರು ತಮ್ಮ ಪದವಿಯ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರಬೇಕು.
*10 -12 ನೆ ತರಗತಿಯಲ್ಲಿ ಶೇ 70% ಅಂಕ ಪಡೆದಿರಬೇಕು..
*ವಾರ್ಷಿಕ...