ಕೈಂಡ್ ಸರ್ಕಲ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ..

ಕೈಂಡ್ ಸರ್ಕಲ್ ವತಿಯಿಂದ 1 ನೇ ತರಗತಿಯಿಂದ ಯಾವುದೇ ಕೋರ್ಸ್ ಮಾಡುತ್ತಿರುವವರು ಇದಕ್ಕೆ ಅರ್ಹತೆಗಳನ್ನು ಪಡೆದಿರುತ್ತಾರೆ..

ಬೇಕಾದ ಅರ್ಹತೆಗಳು..

• ಭಾರತದ ಯಾವುದಾದರೂ ಶಾಲೆ ಅಥವಾ ಕಾಲೇಜು ಗಳಲ್ಲಿ ಓದುತ್ತಿರಬೇಕು
• ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು
• ಕಳೆದ ವರ್ಷದ ಅಂಕ 75% ಗಿಂತ ಹೆಚ್ಚಿರಬೇಕು..

ಬೇಕಾಗುವ ದಾಖಲೆಗಳು..

• ಕೊನೆಯ ತರಗತಿಯ ಅಂಕಪಟ್ಟಿ
• ಕುಟುಂಬ ಆದಾಯ ಪತ್ರ
• ಪಾನ್ ಕಾರ್ಡ್
• ಶಾಲಾ ಅಥವಾ ಕಾಲೇಜ್ ಐಡಿ ಅಥವಾ ಪ್ರಮಾಣ ಪತ್ರ
• ಪ್ರಸ್ತುತ ವರ್ಷದ ಫೀಸ್ ರಶಿಧಿ

ಅರ್ಜಿ ಸಲ್ಲಿಸುವುದು ಹೇಗೆ??

https://www.buddy4study.com/page/kind-circle-scholarship-for-meritorious-students

• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..
• ಅಲ್ಲಿರುವ ಮಾಹಿತಿಯನ್ನು ಹಾಗೂ ವಿವರಗಳನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಿ
• ಎಲ್ಲ ವಿವರಗಳನ್ನು ತುಂಬಿದ ಮೇಲೆ submit ಮೇಲೆ ಕ್ಲಿಕ್ ಮಾಡಿ..

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 31-3-23

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ