ಆದಾಯ ತೆರಿಗೆ ಇಲಾಖೆ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಆದಾಯ ತೆರಿಗೆ ಇಲಾಖೆ  ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

61

ಉದ್ಯೋಗ ಸ್ಥಳ..

ಕರ್ನಾಟಕ, ಗೋವಾ

ಹುದ್ದೆಗಳ ವಿವರ..

ಇನ್ಸ್ಪೆಕ್ಟರ್ 10
ಟ್ಯಾಕ್ಸ್ ಅಸಿಸ್ಟೆಂಟ್ 32
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 19

ವಯೋಮಿತಿ..

ಇನ್ಸ್ಪೆಕ್ಟರ್  30
ಟ್ಯಾಕ್ಸ್ ಅಸಿಸ್ಟೆಂಟ್ 18-27
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) 18-25

ವಿದ್ಯಾರ್ಹತೆ..

ಇನ್ಸ್ಪೆಕ್ಟರ್ -ಪದವಿ
ಟ್ಯಾಕ್ಸ್ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) -10th

ವೇತನ..

ಇನ್ಸ್ಪೆಕ್ಟರ್ –44900-142400
ಟ್ಯಾಕ್ಸ್ ಅಸಿಸ್ಟೆಂಟ್ –25500-81100
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) –18000-56900

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 6-2-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..24-3-23

ಅರ್ಜಿ ಸಲ್ಲಿಸಲು..

Official Website: incometaxbengaluru.org

Note: In the event of any clarification with respect to filing of Application, Candidates may communicate to bangalore.ito.hq.pers.trg@incometax.gov.in

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ