Gold Price : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ! ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತೇ ?

Published On: October 27, 2025
Follow Us
Gold Price

ಬೆಂಗಳೂರು – ಇಂದಿನ 24 ಕ್ಯಾರೆಟ್ ಚಿನ್ನದ ದರ (27 ಅಕ್ಟೋಬರ್ 2025)

ಪ್ರಮಾಣ ಇಂದಿನ ದರ (₹) ಬದಲಾವಣೆ
1 ಗ್ರಾಂ ₹12,448 ⬇ ₹114 ಇಳಿಕೆ
8 ಗ್ರಾಂ ₹99,584 ⬇  ₹912 ಇಳಿಕೆ
10 ಗ್ರಾಂ ₹1,24,480 ⬇  ₹1,140 ಇಳಿಕೆ
100 ಗ್ರಾಂ ₹12,44,800 ⬇  ₹11,400 ಇಳಿಕೆ

🔸 ನಿನ್ನೆಗಿಂತ ಇಂದಿನ ಬೆಲೆಗಳು ತಗ್ಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ಒಂದು ರೀತಿಯ ಕೋಲಾಹಲ ವಾತಾವರಣ ಉಂಟಾಗಿದೆ.

ಬೆಂಗಳೂರು – ಇಂದಿನ 22 ಕ್ಯಾರೆಟ್ ಚಿನ್ನದ ದರ (Gold Price)

ಪ್ರಮಾಣ ಇಂದಿನ ದರ (₹) ಬದಲಾವಣೆ
1 ಗ್ರಾಂ ₹11,410 ⬇ ₹105 ಇಳಿಕೆ
8 ಗ್ರಾಂ ₹91,280 ⬇  ₹840 ಇಳಿಕೆ
10 ಗ್ರಾಂ ₹1,14,100 ⬇  ₹1,050 ಇಳಿಕೆ
100 ಗ್ರಾಂ ₹11,41,000 ⬇  ₹10,500 ಇಳಿಕೆ

🔸 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇದೇ ರೀತಿಯ ಭಾರಿ ಇಳಿಕೆ ಕಂಡುಬಂದಿದೆ. ಚಿನ್ನದ ಖರೀದಿದಾರರಲ್ಲಿ ಸಂತಸದ ಕ್ಷಣ ಕಂಡುಬಂದಿದೆ.

ಬೆಂಗಳೂರು – ಇಂದಿನ 18 ಕ್ಯಾರೆಟ್ ಚಿನ್ನದ ದರ

ಪ್ರಮಾಣ ಇಂದಿನ ದರ (₹) ಬದಲಾವಣೆ
1 ಗ್ರಾಂ ₹9,336 ⬇ ₹86 ಇಳಿಕೆ
8 ಗ್ರಾಂ ₹74,688 ⬇  ₹688 ಇಳಿಕೆ
10 ಗ್ರಾಂ ₹93,360 ⬇  ₹860 ಇಳಿಕೆ
100 ಗ್ರಾಂ ₹9,33,600 ⬇  ₹8,600 ಇಳಿಕೆ

ಬೆಂಗಳೂರು – ಇಂದಿನ ಬೆಳ್ಳಿ ದರ (Silver Rate Today)

ಇಂದಿನ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರುವುದಿಲ್ಲ

ಪ್ರಮಾಣ ಇಂದಿನ ದರ (₹) ನಿನ್ನೆದರಿಂದ ಬದಲಾವಣೆ
1 ಗ್ರಾಂ ₹157 0
8 ಗ್ರಾಂ ₹1,256 0
10 ಗ್ರಾಂ ₹1,570 0
100 ಗ್ರಾಂ ₹15,700 0
1 ಕಿಲೋ ₹1,57,000 0

🔸 ಬೆಳ್ಳಿಯ ದರ ನಿನ್ನೆಯ ದರದಂತೆಯೇ ಯಾವುದೇ ಬದಲಾವಣೆಗಳು ಕಂಡುಬಂದಿದೆ.

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment