About Us

ಅನುಭವಿ ಸುದ್ದಿಗಾರರ ಹೊಚ್ಚ ಹೊಸ ಪ್ರಯತ್ನವೇ ನಮ್ಮ ನಿಮ್ಮೆಲ್ಲರ “ಉದ್ಯೋಗ ನ್ಯೂಸ್”. ವಿಶ್ವಾಸಾರ್ಹತೆ ಮತ್ತು ಇತ್ತೀಚಿನ ಸುದ್ದಿಗಳು, ಉದ್ಯೋಗ ಸುದ್ದಿ, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು, ಶಿಕ್ಷಣದ ಬಗ್ಗೆ ಸುದ್ದಿ ಹೀಗೆ ಶೈಕ್ಷಣಿಕ ಕ್ಷೇತ್ರಕ್ಕೆ ಉಪಯುಕ್ತವಾಗುವ ಮಾಹಿತಿಯನ್ನು ತಲುಪಿಸುವ ಮಾಧ್ಯಮವಾಗಿ ನಿಮ್ಮ ಮುಂದೆ ಬಂದಿದ್ದೇವೆ. ತಮ್ಮೆಲ್ಲರ ನಿರೀಕ್ಷೆಯನ್ನು ಮುಟ್ಟುವ ಪ್ರಾಮಾಣಿಕ ಪ್ರಯತ್ನವು ನಮ್ಮಿಂದ ಸದಾ ಜಾರಿಯಲ್ಲಿರುತ್ತದೆ.

ನಿಮ್ಮ ವಿಶ್ವಾಸಾರ್ಹತೆ ಹಾಗೂ ಸ್ನೇಹವನ್ನು ಇನ್ನೂ ಹೆಚ್ಚು ಗಳಿಸುವ ಪ್ರಯತ್ನ ನಮ್ಮದಾಗಿರುತ್ತದೆ . ಅದೇ ರೀತಿ ನಿಮ್ಮ ಬೆಂಬಲ ಹಾಗೂ ಪ್ರೀತಿಯೂ ನಮಗೆ ಹೆಚ್ಚೆಚ್ಚು ಸಿಗಲಿ ಎಂದು ಕೇಳಿಕೊಳ್ಳುತ್ತಾ …

ಧನ್ಯವಾದಗಳು.

Contact us: admin@udyoganews.com
Mobile No: 6360663074