ರೈಲ್ ವಿಕಾಸ್ ನಿಗಮ್ (RVN) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
3
ಉದ್ಯೋಗ ಸ್ಥಳ..
ಹುಬ್ಬಳ್ಳಿ,ಕೊಲ್ಕತ್ತಾ, ಚೆನ್ನೈ
ಹುದ್ದೆಗಳ ವಿವರ..
ಜನರಲ್ ಮ್ಯಾನೇಜರ್ ಸಿವಿಲ್
ವಯೋಮಿತಿ..
ಗರಿಷ್ಠ 55 ವರ್ಷ ಮೀರಿರಬಾರದು
ವಿದ್ಯಾರ್ಹತೆ..
ಸಿವಿಲ್ ನಲ್ಲಿ ಬಿಇ ಅಥವಾ ಬೀಟೆಕ್ ವಿದ್ಯಾರ್ಹತೆ ಹೊಂದಿರಬೇಕು.
ವೇತನ..
120000...