ಸಿದ್ದಾರ್ಥ ಎಜುಕೇಶನಲ್ ಇನ್ಸ್ಟಿಟ್ಯೂಟ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಸಿದ್ದಾರ್ಥ ಎಜುಕೇಶನಲ್ ಇನ್ಸ್ಟಿಟ್ಯೂಟ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

11

ಉದ್ಯೋಗ ಸ್ಥಳ..

ತುಮಕೂರು

ಹುದ್ದೆಗಳ ವಿವರ..

Kannada Language Associate Teachers :-3

English Language Associate Teachers:- 1

Hindi Language Associate Teachers:- 1

Science Associate Teachers (C.B.Z):- 2

Social Science Associate Teachers :-3

Physical Education Teachers (Grade-I) :-1

ವಯೋಮಿತಿ..

21 ರಿಂದ 40 ವರ್ಷಗಳು

ವಿದ್ಯಾರ್ಹತೆ..

Kannada Language Associate Teachers: B.A, Degree, B.Ed

English Language Associate Teachers: B.A, Degree, Master’s Degree, B.Ed

Hindi Language Associate Teachers: B.A, Degree, B.Ed

Science Associate Teachers (C.B.Z): B.Sc, B.Ed

Social Science Associate Teachers: B.A, Degree, B.Ed

ವೇತನ..

ನಿಯಮಾನುಸಾರ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 27-7-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 15-8-23

ಅರ್ಜಿ ಸಲ್ಲಿಸಲು..

At last sent the application form to below mentioned address:- Sri Siddhartha Educational Institution, Siddharthanagar Post, Tumkaru Taluk, Tumkaru District-572107 (in the prescribed manner, through- Register post, Speed post, or any other service) on or before 15-Aug-2023.

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ