ಕಲ್ಯಾಣ ಕರ್ನಾಟಕ ರೋಡ್ ಟ್ರಾಸ್ಪೋರ್ಟ್ ಕಾರ್ಪೊರೇಷನ್ (KKRTC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಕಲ್ಯಾಣ ಕರ್ನಾಟಕ ರೋಡ್ ಟ್ರಾಸ್ಪೋರ್ಟ್ ಕಾರ್ಪೊರೇಷನ್ (KKRTC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

249

ಉದ್ಯೋಗ ಸ್ಥಳ..

ಕಲಬುರಗಿ, ಯಾದಗಿರಿ, ಬೀದರ್ , ರಾಯಚೂರು

ಹುದ್ದೆಗಳ ವಿವರ..

Auto Electrician 60

Diesel Mechanic 98

Mechanical Motor Vehicle 69

Welder 6

S.M.W 10

Painter 6

ವಯೋಮಿತಿ..

ನಿಯಮಾನುಸಾರ

ವಿದ್ಯಾರ್ಹತೆ..

As per KKRTC official notification candidate should have completed ITI from any of the recognized boards or Universities.

ವೇತನ..

ನಿಯಮಾನುಸಾರ

Walk-In Interview Venue Details

For Chincholi, Chitapur & Sadem Units: Kalaburagi Division-I Office, KKRTC, Karnataka

For Kalaburagi-3, Aland Units: Kalaburagi Division-II Office, KKRTC, Karnataka

For Yadgir, Shahapur, Surpur, Gurumitkal Units: Yadgir Divisional Office, KKRTC, Karnataka

For Bidar Unit-1, 2, Basavakalyan, Bhalki, Aurad Units: Bidar Divisional Office, KKRTC, Karnataka

For Lingasugur, Sindhanur, Manvi Units: Raichur Divisional Office, KKRTC, Karnataka

For Ballari-2, 3, Siruguppa Units: Ballari Divisional Office, KKRTC, Karnataka

For Gangavathi Unit: Koppal Divisional Office, KKRTC, Karnataka

For Hospet Unit: Hospet Divisional Office, KKRTC, Karnataka

For Vijayapura-1,3, Indi, Sindagi Units: Vijayapura Divisional Office, KKRTC, Karnataka

For Auto Electrician, Welder, S.M.W & Painter Posts: Regional Workshop, Yadgir Divisional Office, KKRTC, Karnataka

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 13-3-23
Walk in interview 23-3-23

ಅರ್ಜಿ ಸಲ್ಲಿಸಲು..

kkrtc.karnataka.gov.in

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ