ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿಯಲ್ಲಿ (KSRPLS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
41
ಉದ್ಯೋಗ ಸ್ಥಳ..
ಮಂಡ್ಯ ,ಕೊಡಗು
ಹುದ್ದೆಗಳ ವಿವರ..
ಕ್ಲಸ್ಟರ್ ಮೇಲ್ವಿಚಾರಕರು 4
ತಾಲೂಕು ಕಾರ್ಯಕ್ರಮ ನಿರ್ವಾಹಕ 5
ಕಚೇರಿ ಸಹಾಯಕ 2
ಜಿಲ್ಲಾ ವ್ಯವಸ್ಥಾಪಕರು – ಕೃಷಿ ಜೀವನೋಪಾಯ 2
ಕ್ಲಸ್ಟರ್ ಮೇಲ್ವಿಚಾರಕ – ಕೌಶಲ್ಯ 8
ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ 10
ಬ್ಲಾಕ್ ಮ್ಯಾನೇಜರ್ – ಫಾರ್ಮ್ ಜೀವನೋಪಾಯಗಳು 10
ವಯೋಮಿತಿ..
ನಿಯಮಾನುಸಾರ
ವಿದ್ಯಾರ್ಹತೆ..
ಕ್ಲಸ್ಟರ್ ಮೇಲ್ವಿಚಾರಕರು ಪದವಿ
ತಾಲೂಕು ಕಾರ್ಯಕ್ರಮ ನಿರ್ವಾಹಕ ಸ್ನಾತಕೋತ್ತರ ಪದವಿ
ಕಚೇರಿ ಸಹಾಯಕ ಪದವಿ
ಜಿಲ್ಲಾ ವ್ಯವಸ್ಥಾಪಕರು – ಕೃಷಿ ಜೀವನೋಪಾಯ ಬಿ.ಎಸ್ಸಿ, ಎಂ.ಎಸ್ಸಿ
ಕ್ಲಸ್ಟರ್ ಮೇಲ್ವಿಚಾರಕ – ಕೌಶಲ್ಯ ಪದವಿ
ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ ಸ್ನಾತಕೋತ್ತರ ಪದವಿ
ಬ್ಲಾಕ್ ಮ್ಯಾನೇಜರ್ – ಫಾರ್ಮ್ ಜೀವನೋಪಾಯಗಳು ಬಿ.ಎಸ್ಸಿ, ಸ್ನಾತಕೋತ್ತರ ಪದವಿ, ಎಂ.ಎಸ್ಸಿ
ವೇತನ..
ನಿಯಮಾನುಸಾರ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 8-12-22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 15-1-23
ಅರ್ಜಿ ಸಲ್ಲಿಸಲು..
https://jobsksrlps.karnataka.gov.in/
ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..