Life insurance of India (LIC ) ಕತೆ ಮುಗಿತಾ??
ಭಾರತದ ಪ್ರತಿಯೊಬ್ಬನಿಗೂ LIC ಬಗ್ಗೆ ಗೊತ್ತಿರತ್ತೆ ಹಾಗೂ ಒಂದಾದರೂ LIC ಪಾಲಿಸಿ ಹೊಂದಿರುತ್ತಾರೆ..
LIC ಇತಿಹಾಸ..
LIC ಆಫ್ ಇಂಡಿಯಾ ಅಥವಾ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಭಾರತದಲ್ಲಿ ಸರ್ಕಾರಿ ಬೆಂಬಲಿತ ಜೀವ ವಿಮಾ ಪೂರೈಕೆದಾರ. 245 ಪ್ರಾವಿಡೆಂಟ್ ಸೊಸೈಟಿಗಳು ಮತ್ತು ವಿಮಾ ಕಂಪನಿಗಳ ವಿಲೀನದ ನಂತರ ಇದನ್ನು 1956 ರಲ್ಲಿ ಸ್ಥಾಪಿಸಲಾಯಿತು.
ಎಲ್ಐಸಿ ಪಾಲಿಸಿ ಬಗ್ಗೆ...
ಹೋಲಿಗೆ ಮಾಡುವವರಿಗೆ ಭರ್ಜರಿ ಆಫರ್.. ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ??
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ 2022-2023 ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ..
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು..
• ಗುರುತಿಸಿ ಚೀಟಿ
• ಅಂಗವಿಕಲೆ ಆಗಿದ್ದರೆ ದೃಢೀಕರಣ ಪತ್ರ
• ವಿಧವೆ ಆಗಿದ್ದರೆ ಪ್ರಮಾಣ ಪತ್ರ
• ಫೋನ್ ನಂಬರ್
• ಭಾವಚಿತ್ರ
• ಜನ್ಮ ದಿನಾಂಕ ಪತ್ರ
• ಜಾತಿ ಮತ್ತು...
ಪದವಿಪೂರ್ವ ಕಾಲೇಜು ಆರಂಭಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ..
ಪದವಿಪೂರ್ವ ಶಿಕ್ಷಣ ನಿಯಮಗಳು 2006 ನಿಯಮ 4 ಅನ್ವಯ 2022-23 ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಹೊಸ ಖಾಸಗಿ ಶಾಶ್ವತ ಅನುಧಾನ ರಹಿತ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ /ಟ್ರಸ್ಟ್ ವತಿಯಿಂದ ಅರ್ಜಿ ಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೆಳಗಿನ ಲಿಂಕ್ ನಲ್ಲಿ ನೋಡಬಹುದಾಗಿದೆ.
https://pue.karnataka.gov.in/
ನಾಳೆಯಿಂದ ಈ ಎಲ್ಲದರ ಬೆಲೆ ಏರಿಕೆ ಸಾಧ್ಯತೆ!!
ಏಪ್ರಿಲ್ 1 ರ ನಾಳೆಯಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಔಷಧಿ ಬೆಲೆಗಳು ಹೆಚ್ಚಾಗಬಹುದು
ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 1 ರಿಂದ ಹೊಸ ಬೆಲೆ ಬಂದರೆ, ಜ್ವರ, ಸೋಂಕು, ಹೃದ್ರೋಗ, ಅಧಿಕ ರಕ್ತದೊತ್ತಡ, ಚರ್ಮ ರೋಗಗಳು ಮತ್ತು ರಕ್ತಹೀನತೆಯ...
ಮಾರ್ಚ್ 31 ರೊಳಗೆ ಈ ಎಲ್ಲಾ ಹಣಕಾಸು ಸಂಬಂಧ ಪಟ್ಟ ಕೆಲಸಗಳನ್ನು ಮುಗಿಸಿಕೊಳ್ಳಿ..
ಮಾರ್ಚ್ 31 ರಂದು ಕೊನೆಗೊಳ್ಳುವ ಆರ್ಥಿಕ ವರ್ಷದ ಮೊದಲು, ನೀವು ಈ ಹತ್ತು ಪ್ರಮುಖ ಕಾರ್ಯಗಳನ್ನು ನಿಭಾಯಿಸಬೇಕು,
1. ಪ್ಯಾನ್-ಆಧಾರ್ ಲಿಂಕ್ ಮಾಡುವುದು: ನೀವು ಮಾರ್ಚ್ 31 ರೊಳಗೆ ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಿದೆ ಎಂದು ಘೋಷಿಸಬಹುದು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಸಹ ಅಗತ್ಯವಾಗಿದೆ...
ಏಪ್ರಿಲ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ.
ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.
1.ಇಪಿಎಫ್ ಬಡ್ಡಿ ಮೇಲೆ ತೆರಿಗೆ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ. ಇದರ ಅನ್ವಯ ಇಪಿಎಫ್ (EPF) ಖಾತೆಯಲ್ಲಿ ವಾರ್ಷಿಕ 2.5ಲಕ್ಷ ರೂ. ತನಕದ ಕೊಡುಗೆ ಮೇಲೆ ಯಾವುದೇ ತೆರಿಗೆ (Tax) ವಿಧಿಸಲಾಗೋದಿಲ್ಲ. ಒಂದು ವೇಳೆ...
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ..
IPL 2022: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ ಸಿಎಸ್ಕೆ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ.
https://twitter.com/ChennaiIPL/status/1506920018097098752?t=BPShwohWHz1XuGC_bLLDiA&s=19
ಭಾರತದ ಆರ್ಥಿಕತೆಗೆ ಯೂಟ್ಯೂಬ್ ರ್ ಗಳ ಕೊಡುಗೆ ಎಷ್ಟು ಗೊತ್ತಾ ??
YouTube creators: 2021 ಜೂನ್ ಅಂಕಿ ಅಂಶದ ಪ್ರಕಾರ ವಾರ್ಷಿಕ 1 ಲಕ್ಷ ರೂಪಾಯಿ ಆದಾಯ ಗಳಿಸುವವರ ಸಂಖ್ಯೆ ಶೇ. 60 ರಷ್ಟು ಏರಿಕೆ ಕಂಡಿದೆ.
https://udyoganews.com/central-jobs/249-ಹೆಡ್-ಕಾನ್ಸ್ಟೇಬಲ್-ಹುದ್ದೆ/
ಎಲ್ಲಕ್ಕಿಂತ ಮಿಗಿಲಾಗಿ YouTube creators ಗೆ ವೃತ್ತಿ ಸಂತೃಪ್ತಿ ನೀಡುತ್ತಿದೆ.
ಬೆಂಗಳೂರು: ಸಮೀಕ್ಷೆಯೊಂದರ ಅನುಸಾರ YouTube creators ಎಂಬ ಒಂದು ನಿರ್ದಿಷ್ಟ ವರ್ಗವು 2020ನೇ ಸಾಲಿನಲ್ಲಿ ಸುಮಾರು 7 ಲಕ್ಷ...
ಇದು ರಾಜ್ಯದ ಮೊದಲ ಸಂಪೂರ್ಣ ವೈಫೈ ಪಡೆದ ಗ್ರಾಮ
ರಾಜ್ಯದಲ್ಲಿಯೇ ಮೊದಲ ಸಂಪೂರ್ಣ ವೈಫೈ ಗ್ರಾಮ ಎಂಬ ಖ್ಯಾತಿಗೆ ಮೈಸೂರು ಜಿಲ್ಲೆಯ ಹಳ್ಳಿಯೊಂದು ಪಾತ್ರವಾಗಿದೆ.
https://udyoganews.com/banking-jobs/indian-bank-recruitment/
ಜಿಲ್ಲೆಯ ರಮ್ಮನಹಳ್ಳಿ ಈ ಖ್ಯಾತಿ ಗಳಿಸಿದೆ. ಈ ಸಾಧನೆಯ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಈ ಸಾಧನೆ ಮಾಡಿದೆ.
ಬಿಎಸ್ಸೆನ್ನೆಲ್ ಸಾರ್ವಜನಿಕ ವೈಫೈ ಯೋಜನೆಯಡಿಯಲ್ಲಿ ಮೊದಲ ಸಾರ್ವಜನಿಕ ದತ್ತಾಂಶ ಕಚೇರಿಯನ್ನು ರಮ್ಮನಹಳ್ಳಿಯಲ್ಲಿ ಮಂಗಳವಾರ ಆರಂಭಿಸಿದೆ.
https://udyoganews.com/bangalore-rural/ಬೆಂಗಳೂರು-ಅಭಿವೃದ್ಧಿ-ಪ್ರಾಧ/
ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ ರಮ್ಮನಹಳ್ಳಿಯ 8...
ದೇಶದಲ್ಲಿ ಅತ್ಯಂತ ಶ್ರೀಮಂತ ಪಕ್ಷ ಯಾವುದು ಗೊತ್ತಾ??
ಅತ್ಯಂತ ಶ್ರೀಮಂತ ಪಕ್ಷ ಯಾವುದು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದ್ದು ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷ ಎಂದು ತಿಳಿಸಿದೆ..
ಎಡಿಆರ್ ಪ್ರಕಾರ ಬಿಜೆಪಿಯು 2019-2020 ಯಲ್ಲಿ ₹4847.78 ಕೋಟಿ ರೂ ಮೌಲ್ಯ ದ ಆಸ್ತಿಯನ್ನು ಘೋಷಿಸಿದ್ದು ಮೊದಲನೇ ಸ್ಥಾನದಲ್ಲಿದೆ.
ಮಾಯಾವತಿ ನೇತೃತ್ವದ ಬಿಎಸ್ಪಿಯು ₹698.33 ಮೌಲ್ಯ ದ ಆಸ್ತಿಯನ್ನು...