ಕೇಶ ವಿನ್ಯಾಸ ತರಬೇತಿ ಪಡೆದು ಸ್ವಂತ ಉದ್ಯಮ ಪ್ರಾರಂಭ ಮಾಡಲು ಸ್ಪಿನ್ ಅಕಾಡೆಮಿ ವತಿಯಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ..
ಗುರುಕುಲ ವಿದ್ಯಾಪೀಠ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ವಿದ್ಯಾರ್ಹತೆ .
sslc,ಪಿಯುಸಿ ಪೂರ್ಣ ಗೊಳಿಸಿರಬೇಕು..
ಸೂಚನೆಗಳು..
* 18 ರಿಂದ 23 ವರ್ಷದ ವಯೋಮಿತಿ ಕಡ್ಡಾಯ..
* 10 ಯುವಕರಿಗೆ ಪ್ರಥಮ ಆದ್ಯತೆ..
* ಯಾವುದೇ ದುಶ್ಚಟ ಹೋಂದಿರಬಾರದು..
* 6 ತಿಂಗಳ ತರಬೇತಿ ಕಡ್ಡಾಯ..
* ತರಬೇತಿ ಜೊತೆಗೆ ಸಹಾಯಧನ ನೀಡಲಾಗುವುದು..
ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸ್ (NCBS) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಹೆಚ್ಚಿನ ವಿವರಗಳಿಗೆ..
ಸಂಪರ್ಕ ಸಂಖ್ಯೆ:- 9620107595