ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ ವಿದ್ಯಾರ್ಥಿ ಗಳ ಖಾತೆಗೆ 6 ಲಕ್ಷ ಸ್ಕ್ಯಾಲರ್ಶಿಪ್ ದೊರೆಯಲಿದೆ..

ಸನ್ ಸ್ಟೋನ್ ಪ್ರಾಯೋಜಿತ ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ 2024-25 ನೆ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ..

ಯಾರು ಅರ್ಜಿ ಸಲ್ಲಿಸಬಹುದು..

ಬೀಟೆಕ್,ಮತ್ತು MBA ಓದುತ್ತಿರುವ ವಿದ್ಯಾರ್ಥಿಗಳು 2024-25 ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು..

ಹಿಂದೂಸ್ತಾನ್ ಏರೊನಾಟಿಕ್ ಲಿಮಿಟೆಡ್ (HAL) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ವಿದ್ಯಾರ್ಥಿ ವೇತನಗಳು..

ಬಿ.ಟೆಕ್‌ ಆಕಾಂಕ್ಷಿಗಳಿಗೆ JEE ಮೇನ್ಸ್‌ ಅಂಕಗಳ ಆಧಾರದಲ್ಲಿ ಸಿಗುವ ವಿದ್ಯಾರ್ಥಿವೇತನ ವಿವರಗಳು

ಶೇ.97-100 ಅಂಕಗಳು :₹6,00,000

ಶೇ.94-97 ಅಂಕಗಳು : ₹4,00,000

ಶೇ.90-93 ಅಂಕಗಳು : ₹.2,50,000

ಶೇ.85-89 ಅಂಕಗಳು : ₹1,50,000

ಶೇ.80-84 ಅಂಕಗಳು : ₹1,00,000

ಶೇ.60-80 ಅಂಕಗಳು : ₹75,000.

ಎಂಬಿಎ ಆಕಾಂಕ್ಷಿಗಳಿಗೆ CAT ಮತ್ತು XAT ಅಂಕಗಳ ಆಧಾರದ ಮೇಲೆ ಸಿಗುವ ವಿದ್ಯಾರ್ಥಿವೇತನಗಳು..

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಶೇ.95-100 ಅಂಕಗಳು :₹.4,00,000

ಶೇ.90-95 ಅಂಕಗಳು : ₹3,00,000

ಶೇ.85-90 ಅಂಕಗಳು : ₹2,00,000

ಶೇ.80-85 ಅಂಕಗಳು : ₹1,50,000

ಶೇ.70-80 ಅಂಕಗಳು : ₹1,00,000

ಶೇ.60-70 ಅಂಕಗಳು :₹75,000

ಇತರೆ ಅರ್ಹತೆಗಳು..

* ವಿದ್ಯಾರ್ಥಿಗಳು 2024-25 ಸಾಲಿನಲ್ಲಿ ಪ್ರಥಮ ವರ್ಷದ ಬೀಟೆಕ್, MBA ಕೋರ್ಸ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಆಗಿರಬೇಕು.
* ಸನ್‌ಸ್ಟೋನ್‌ ಪ್ರಾಯೋಜಿತ ಟಾಪ್‌ 35 ಕ್ಕೂ ಹೆಚ್ಚಿನ ಯಾವುದೇ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ (AHVS) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

 

ಬೇಕಾಗುವ ದಾಖಲೆಗಳು..

*ವಿದ್ಯಾರ್ಥಿಯ ಆಧಾರ್ ಕಾರ್ಡ್.
* ಮೊಬೈಲ್ ಸಂಖ್ಯೆ.
* ವಿದ್ಯಾರ್ಥಿಯ ಬ್ಯಾಂಕ್ ವಿವರ.
*ಆದಾಯ ಪ್ರಮಾಣ ಪತ್ರ.
*ಪಾಸ್ ಪೋರ್ಟ್ ಸೈಜ್ ಫೋಟೋ.
ಹಾಗೂ ಇತರೆ ಧಾಖಲೆಗಳನ್ನು ಲಿಂಕ್ ನಲ್ಲಿ ನೋಡಿ ಸಿದ್ದಪಡಿಸಿ ಕೊಳ್ಳಿ..

ಅರ್ಜಿ ಸಲ್ಲಿಸಲು ಕೊನೆಯ ದಿನ:- 28-6-2024

ಅರ್ಜಿ ಸಲ್ಲಿಸಲು:-
Apply now

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ