ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ 2024..ರೂ 6 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು..

ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ 2024..ರೂ 6 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು..

ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ 2024 ಸನ್ ಸ್ಟೋನ್ ಪ್ರಾಯೋಜಿತ ಟಾಪ್ ಕಾಲೇಜುಗಳಲ್ಲಿ ಬೀಟೆಕ್, ಹಾಗೂ ಎಂಬಿಎ ಗೆ ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷಕ್ಕೆ 6 ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು..

ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII)ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಅರ್ಹತೆಗಳು..

* 2024 ನೆ ಸಾಲಿನಲ್ಲಿ ಓದಲು ಪ್ರವೇಶ ಪಡೆದ ಬೀಟೆಕ್, ಹಾಗೂ ಎಂಬಿಎ ಓದುತ್ತಿರುವವರು ಅರ್ಹರಾಗುತ್ತಾರೆ..

*2024 ನಲ್ಲಿ ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿರಬೇಕು.
ಎಂಬಿಎ ಆಕಾಂಕ್ಷಿಗಳು CAT / XAT ನಲ್ಲಿ ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿರಬೇಕು.

ಬಿ.ಟೆಕ್‌ ಆಕಾಂಕ್ಷಿಗಳಿಗೆ ಜೆಇಇ ಮೇನ್ಸ್‌ ಅಂಕಗಳ ಆಧಾರದಲ್ಲಿ ಸಿಗುವ ವಿದ್ಯಾರ್ಥಿವೇತನ ಮಾಹಿತಿ

ಶೇಕಡ.97-100 ಅಂಕಗಳು : Rs.6,00,000
ಶೇಕಡ.94-97 ಅಂಕಗಳು : Rs.4,00,000
ಶೇಕಡ.90-93 ಅಂಕಗಳು : Rs.2,50,000
ಶೇಕಡ.85-89 ಅಂಕಗಳು : Rs.1,50,000
ಶೇಕಡ.80-84 ಅಂಕಗಳು : Rs.1,00,000
ಶೇಕಡ.60-80 ಅಂಕಗಳು : Rs.75,000.

ಎಂಬಿಎ ಆಕಾಂಕ್ಷಿಗಳಿಗೆ CAT/XAT ಅಂಕಗಳ ಆಧಾರದ ಮೇಲೆ ಸಿಗುವ ವಿದ್ಯಾರ್ಥಿವೇತನ ಮಾಹಿತಿ

ಶೇಕಡ.95-100 ಅಂಕಗಳು : Rs.4,00,000
ಶೇಕಡ.90-95 ಅಂಕಗಳು : Rs.3,00,000
ಶೇಕಡ.85-90 ಅಂಕಗಳು : Rs.2,00,000
ಶೇಕಡ.80-85 ಅಂಕಗಳು : Rs.1,50,000
ಶೇಕಡ.70-80 ಅಂಕಗಳು : Rs.1,00,000
ಶೇಕಡ.60-70 ಅಂಕಗಳು : Rs.75,000

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಅರ್ಜಿ ಸಲ್ಲಿಸಲು ಕೊನೆಯ ದಿನ:- 28-6-24

ಅರ್ಜಿ ಸಲ್ಲಿಸಲು..

Bright Minds Scholarship 2024-25 – Nurturing Tomorrow’s Leaders Today

ಮೇಲೆ ನೀಡಲಾದ ‘Bright Minds Scholarship 2024’ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ.
– ನಂತರ ಸ್ಕ್ರಾಲ್‌ಡೌನ್‌ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟ್ರೇಷನ್‌ ಪಡೆಯಲು ಪಾಪಪ್ ವಿಂಡೋ ತೆರೆಯುತ್ತದೆ.
– ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ