ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಪ್ರಾಯೋಜಿತ ಸ್ಕ್ಯಾಲರ್ಶಿಪ್ 2024-25 ನೆ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ..
ಯಾರು ಅರ್ಜಿ ಸಲ್ಲಿಸಬಹುದು..
* ಪ್ರಸ್ತುತ ಸಾಮಾನ್ಯ ಹಾಗೂ ವೃತ್ತಿಪರ ಕೋರ್ಸ್ ಗಳಿಗೆ ದಾಖಲಾದ ದೈಹಿಕ ವಿಕಲಾಂಗ ವಿದ್ಯುರ್ಥಿಗಳು ಅರ್ಜಿ ಸಲ್ಲಿಸಬಹುದು.
*ಹಿಂದಿನ ವರ್ಷದಲ್ಲಿ ಕನಿಷ್ಠ ಶೇ60% ಅಂಕ ಪಡೆದಿರಬೇಕು.
* 3 ಲಕ್ಷದ ಒಳಗೆ ಕುಟುಂಬದ ಆದಾಯ ಹೊಂದಿರಬೇಕು.
ವಿದ್ಯಾರ್ಥಿ ವೇತನಗಳು..
10000 ರಿಂದ 50000
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಬೇಕಾಗುವ ದಾಖಲೆಗಳು..
*ವಿದ್ಯಾರ್ಥಿಯ ಆಧಾರ್ ಕಾರ್ಡ್.
* ಮೊಬೈಲ್ ಸಂಖ್ಯೆ.
* ವಿದ್ಯಾರ್ಥಿಯ ಬ್ಯಾಂಕ್ ವಿವರ.
*ಆದಾಯ ಪ್ರಮಾಣ ಪತ್ರ.
*ಪಾಸ್ ಪೋರ್ಟ್ ಸೈಜ್ ಫೋಟೋ.
ಹಾಗೂ ಇತರೆ ಧಾಖಲೆಗಳನ್ನು ಲಿಂಕ್ ನಲ್ಲಿ ನೋಡಿ ಸಿದ್ದಪಡಿಸಿ ಕೊಳ್ಳಿ..
ದಾವಣಗೆರೆ ಗ್ರಾಮ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಅರ್ಜಿ ಸಲ್ಲಿಸಲು ಕೊನೆಯ ದಿನ:- 23-7-2024
ಅರ್ಜಿ ಸಲ್ಲಿಸಲು:-