ದೀಪಾವಳಿಯ ನಂತರ ನಿರಂತರವಾಗಿ ಚಿನ್ನದ ದರದಲ್ಲಿ ಕುಸಿತ ಉಂಟಾಗುತ್ತಿರುವುದು ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರ ಗಮನವನ್ನು ಸೆಳೆಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಬೆಲೆ ಇಳಿಕೆಯತ್ತ ಸಾಗಿದೆ. ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಆಭರಣ ಖರೀದಿಯೂ ಜೋರಾಗಿಯೇ ನಡೆದಿದ್ದು , ಬೆಲೆ ಇಳಿಕೆ ಸಮಾಧಾನವನ್ನು ನೀಡಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತಿವೆ. ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು – ಇಂದಿನ 24 ಕ್ಯಾರೆಟ್ ಚಿನ್ನದ ದರ (28 ಅಕ್ಟೋಬರ್ 2025)
| ಪ್ರಮಾಣ | ಇಂದಿನ ದರ (₹) | ಬದಲಾವಣೆ |
|---|---|---|
| 1 ಗ್ರಾಂ | ₹12,246 | ₹82 ಇಳಿಕೆ |
| 8 ಗ್ರಾಂ | ₹97,968 | ₹656 ಇಳಿಕೆ |
| 10 ಗ್ರಾಂ | ₹1,22,460 | ₹820 ಇಳಿಕೆ |
| 100 ಗ್ರಾಂ | ₹12,24,600 | ₹8,200 ಇಳಿಕೆ |
- ನಿನ್ನೆಗಿಂತ ಇಂದಿನ ಬೆಲೆಗಳು ತಗ್ಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ಒಂದು ರೀತಿಯ ಕೋಲಾಹಲ ವಾತಾವರಣ ಉಂಟಾಗಿದೆ.
ಬೆಂಗಳೂರು – ಇಂದಿನ 22 ಕ್ಯಾರೆಟ್ ಚಿನ್ನದ ದರ (Gold Price)
| ಪ್ರಮಾಣ | ಇಂದಿನ ದರ (₹) | ಬದಲಾವಣೆ |
|---|---|---|
| 1 ಗ್ರಾಂ | ₹11,225 | ₹75 ಇಳಿಕೆ |
| 8 ಗ್ರಾಂ | ₹89,800 | ₹600 ಇಳಿಕೆ |
| 10 ಗ್ರಾಂ | ₹1,12,250 | ₹750 ಇಳಿಕೆ |
| 100 ಗ್ರಾಂ | ₹11,22,500 | ₹7,500 ಇಳಿಕೆ |
- 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇದೇ ರೀತಿಯ ಭಾರಿ ಇಳಿಕೆ ಕಂಡುಬಂದಿದೆ. ಚಿನ್ನದ ಖರೀದಿದಾರರಲ್ಲಿ ಸಂತಸದ ಕ್ಷಣ ಕಂಡುಬಂದಿದೆ.
ಬೆಂಗಳೂರು – ಇಂದಿನ 18 ಕ್ಯಾರೆಟ್ ಚಿನ್ನದ ದರ
| ಪ್ರಮಾಣ | ಇಂದಿನ ದರ (₹) | ಬದಲಾವಣೆ |
|---|---|---|
| 1 ಗ್ರಾಂ | ₹11,225 | ₹62 ಇಳಿಕೆ |
| 8 ಗ್ರಾಂ | ₹89,800 | ₹496 ಇಳಿಕೆ |
| 10 ಗ್ರಾಂ | ₹1,12,250 | ₹620 ಇಳಿಕೆ |
| 100 ಗ್ರಾಂ | ₹11,22,500 | ₹6,200 ಇಳಿಕೆ |
ಬೆಂಗಳೂರು – ಇಂದಿನ ಬೆಳ್ಳಿ ದರ (Silver Rate Today)
| ಪ್ರಮಾಣ | ಇಂದಿನ ದರ (₹) | ಬದಲಾವಣೆ |
|---|---|---|
| 1 ಗ್ರಾಂ | ₹152 | ₹5 ಇಳಿಕೆ |
| 8 ಗ್ರಾಂ | ₹1,216 | ₹40 ಇಳಿಕೆ |
| 10 ಗ್ರಾಂ | ₹15,20 | ₹50 ಇಳಿಕೆ |
| 100 ಗ್ರಾಂ | ₹15,200 | ₹500 ಇಳಿಕೆ |
| 1000 ಗ್ರಾಂ | ₹1,52,000 | ₹5000 ಇಳಿಕೆ |
- ಬೆಳ್ಳಿಯ ದರ ನಿನ್ನೆಯ ದರದಂತೆಯೇ ಯಾವುದೇ ಬದಲಾವಣೆಗಳು ಕಂಡುಬಂದಿದೆ.