ಸೋಲಾರ್ ಪಂಪ್ ಸೆಟ್ ಅಳವಡಿಸಲು 1.5 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ..

ತೋಟಗಾರಿಕಾ ಇಲಾಖೆ ಯಿಂದ 2023 -2024 ನೇ ಸಾಲಿನ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ವಿನೂತನ ತಂತ್ರಜ್ಞಾನ ಮತ್ತುಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅಳವಡಿಸಲು ಸಹಾಯಧನ ಒದಗಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ..

ಏನಿದು ವಿಶ್ವ ಆಹಾರ ದಿನ ? ಇದರ ಉದ್ದೇಶ ಏನು..

ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪ.ಪಂಗಡ,ಪ.ಜಾತಿ ಫಲಾನುಭವಿ ರೈತರಿಗೆ 50% ಸಹಾಯಧನ ಪಡೆಯಬಹುದು ಮತ್ತು 3HP ಪಂಪ್ ಸೆಟ್ ಗಳಿಗೆ 1.00 ಲಕ್ಷ ಹಾಗೂ 5HP 1.5 ಲಕ್ಷ ಸಹಾಯಧನ ಪಡೆಯಬಹುದಾಗಿದೆ.

ಬೇಕಾಗುವ ದಾಖಲೆಗಳು..

*ಆಧಾರ್ ಕಾರ್ಡ್
*ಪಹಣಿ
*ಬೆಳೆ ದೃಢೀಕರಣ
*ಜಮೀನು ಚೆಕ್ ಬಂಧಿ
*ಬ್ಯಾಂಕ್ ಪಾಸ್ ಬುಕ್ ಪ್ರತಿ
*ಜಾತಿ ಪ್ರಮಾಣ ಪತ್ರ
*ಅರ್ಜಿ ದಾರರ ಭಾವಚಿತ್ರ
*20₹ ಬಾಂಡ್ ಪೇಪರ್

ಅರ್ಜಿ ಎಲ್ಲಿ ಸಲ್ಲಿಸಬೇಕು..

ಆಸಕ್ತ ರೈತ ಫಲಾನುಭವಿಗಳು ನಿಮ್ಮ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೋಲಾರ್ ಪಂಪ್ ಸೆಟ್ ನೀಡಲು ತೋಟಗಾರಿಕೆ ಇಲಾಖೆ ಇಂದ ಅಧಿಕೃತ ಅನುಮೋದನೆ ಗೊಂಡಿರುವ ಕಂಪನಿಗಳು..

ಸಹಕಾರಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ…

ಸೋಲಾರ್ ಪಂಪ್ ಸೆಟ್ ನೊಂದಿಗೆ ಕೆಳಕಂಡ ಸಾಮಗ್ರಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ..

Source:- https://www.krushikamitra.com/Solar-Pumpset-subsidy-289

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ