ಸೆಂಟರಲ್ ಇನ್ಸ್ಟಿಟ್ಯೂಟ್ ಆಫ್  ಮೆಡಿಕಲ್ ಮತ್ತು ಆರೋಮೆಟಿಕ್ ಪ್ಲಾಂಟ್ಸ್ (CIMAP) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಸೆಂಟರಲ್ ಇನ್ಸ್ಟಿಟ್ಯೂಟ್ ಆಫ್  ಮೆಡಿಕಲ್ ಮತ್ತು ಆರೋಮೆಟಿಕ್ ಪ್ಲಾಂಟ್ಸ್ (CIMAP) ಕರ್ನಾಟಕ ಅಧಿಕೃತ ಅಧಿಸೂಚನೆಯ ಮೇ 2024 ರ ಮೂಲಕ ಪ್ರಾಜೆಕ್ಟ್ ಅಸ್ಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ಸ್ (DRDO) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಹಾಗೆಯೇ ಬೆಂಗಳೂರು ನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಸಹಾಯಕ ಆಗಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು  13  ಜೂನ್ 2024 ರ ವೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು.

12

ಉದ್ಯೋಗ ಸ್ಥಳ..

ಬೆಂಗಳೂರು..

ಹುದ್ದೆಗಳ ವಿವರ..

ಪ್ರಾಜೆಕ್ಟ್ ಅಸೋಸಿಯೇಟ್, SRF

ವಯೋಮಿತಿ..

ಪ್ರಾಜೆಕ್ಟ್ ಅಸೋಸಿಯೇಟ್:- 35
SRF:- 40

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ITI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

Age relaxation…

ಸೆಂಟರಲ್ ಇನ್ಸ್ಟಿಟ್ಯೂಟ್ ಆಫ್  ಮೆಡಿಕಲ್ ಮತ್ತು ಆರೋಮೆಟಿಕ್ ಪ್ಲಾಂಟ್ಸ್ (CIMAP) ನಿಯಮಾನುಸಾರ..

ಆಯ್ಕೆ ಪ್ರಕ್ರಿಯೆ..

ಸಂದರ್ಶನ ಹಾಗೂ ಲಿಖಿತ ಪರೀಕ್ಷೆ..

ವಿದ್ಯಾರ್ಹತೆ..

Project Associate-IM.Sc, M.TechProject Associate-I/IISRF:- M.Sc, M.Tech

Senior Project Associate::- Master’s Degree, Ph.D

ವೇತನ..

Project Associate-I:- Rs.25000-31000/-

Project Associate-I/II:- Rs.25000-35000/-

SRF:- Rs.31000-35000/-

Senior Project Associate:-Rs.42000/-

ಭಾರತ್ ಅರ್ಥ್ ಮೂವರ್ಸ ಲಿಮಿಟೆಡ್ (BEML) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ..1-6-24
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..13-6-24

ಅರ್ಜಿ ಸಲ್ಲಿಸಲು..

Interested and eligible candidates who searching for jobs in Karnataka can attend the walk-in-interview along with required documents (as mentioned in official notification) at the following venue: CSIR-CIMAP Research Centre, Bengaluru, Karnataka on 13-Jun-2024.

ಅರ್ಜಿ ಸಲ್ಲಿಸುವುದು ಹೇಗೆ?

..ಮೊದಲನೆಯದಾಗಿ ಸೆಂಟರಲ್ ಇನ್ಸ್ಟಿಟ್ಯೂಟ್ ಆಫ್  ಮೆಡಿಕಲ್ ಮತ್ತು ಆರೋಮೆಟಿಕ್ ಪ್ಲಾಂಟ್ಸ್ (CIMAP) ಕರ್ನಾಟಕ ನೇಮಕಾತಿ ಅಧಿಸೂಚನೆ 2024 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ನೀವು ಹೊಂದಿದ್ದೀರಿಯೇ  ಎಂದು ಖಚಿತಪಡಿಸಿಕೊಳ್ಳಿ – ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಬಹುದು..

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ಬ್ರೈಟ್ ಮೈಂಡ್ ಸ್ಕ್ಯಾಲರ್ಶಿಪ್ 2024..ರೂ 6 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು..

ಕೊಟ್ಟಿರುವ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.  (ಅನ್ವಯಿಸಿದರೆ ಮಾತ್ರ).

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಅದರ ಸಂಖ್ಯೆ ಹಾಗೂ ಅದರ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಹಾಗೂ ಇತರ ಮಾಹಿತಿಗಳಿಗೆ ಅಧಿಸೂಚನೆ ಓದಬಹುದು..

12-SRF-Project-Associate-Posts-Advt-Details-CIMAP12-SRF-Project-Associate-Posts-Advt-Details-CIMAP

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಜಾಹಿರಾತುಗಳನ್ನು ಪ್ರಕಟಿಸಲು ವಾಟ್ಸಾಪ್ ಮಾಡಿ..6360663074 (ಜಾಹಿರಾತು ಶುಲ್ಕಗಳು ಅನ್ವಯಆಗಲಿದೆ.)

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ