ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
11
ಹುದ್ದೆಗಳ ವಿವರ..
ಟೈಪಿಸ್ಟ್-ಕಾಪಿಸ್ಟ್ 4
ಟೈಪಿಸ್ಟ್ 7
ವಯೋಮಿತಿ..
18 ರಿಂದ 35 ವರ್ಷಗಳು
ವಿದ್ಯಾರ್ಹತೆ..
ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ PUC, ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವೇತನ..
21400 ರಿಂದ 42000 ರೂ ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 27-10-22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 30-11-22
ಅರ್ಜಿ ಸಲ್ಲಿಸಲು..
https://districts.ecourts.gov.in/online-recruitment-chamarajanagar
ಹೆಚ್ಚಿನ ವಿವರಗಳಿಗೆ...