ದೀಪಾವಳಿಯ ನಂತರ ನಿರಂತರವಾಗಿ 10 ದಿನ ಚಿನ್ನದ ದರ (Gold Price) ದಲ್ಲಿ ಕುಸಿತ ಉಂಟಾಗಿತ್ತು. ಆದರೆ ಇಂದು ಮತ್ತೆ ಬೆಲೆ ಹೆಚ್ಚಾಗುವ ಮೂಲಕ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಶೆ ಉಂಟುಮಾಡಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತಿವೆ. ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು – ಇಂದಿನ 24 ಕ್ಯಾರೆಟ್ ಚಿನ್ನದ ದರ (29 ಅಕ್ಟೋಬರ್ 2025)
ಪ್ರಮಾಣ
ಇಂದಿನ ದರ (₹)
ಬದಲಾವಣೆ
1 ಗ್ರಾಂ
₹12,158
₹76 ಏರಿಕೆ
8 ಗ್ರಾಂ
₹97,264
₹608 ಏರಿಕೆ
10 ಗ್ರಾಂ
₹1,21,580
₹760 ಏರಿಕೆ
100 ಗ್ರಾಂ
₹12,15,800
₹7,600 ಏರಿಕೆ
ನಿನ್ನೆಗಿಂತ ಇಂದಿನ ಬೆಲೆಗಳು ಹೆಚ್ಚಾಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ಒಂದು ರೀತಿಯ ಕೋಲಾಹಲ ವಾತಾವರಣ ಉಂಟಾಗಿದೆ.
Also Read
ಬೆಂಗಳೂರು – ಇಂದಿನ 22 ಕ್ಯಾರೆಟ್ ಚಿನ್ನದ ದರ (Gold Price)
ಪ್ರಮಾಣ
ಇಂದಿನ ದರ (₹)
ಬದಲಾವಣೆ
1 ಗ್ರಾಂ
₹11,145
₹70 ಏರಿಕೆ
8 ಗ್ರಾಂ
₹89,160
₹560 ಏರಿಕೆ
10 ಗ್ರಾಂ
₹1,11,450
₹700 ಏರಿಕೆ
100 ಗ್ರಾಂ
₹11,14,500
₹7,000 ಏರಿಕೆ
22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇದೇ ರೀತಿಯ ಏರಿಕೆ ಕಂಡುಬಂದಿದೆ. ಚಿನ್ನದ ಖರೀದಿದಾರರಲ್ಲಿ ಕೊಂಚ ಆತಂಕ ಕಂಡುಬಂದಿದೆ.
ನಾನು ಕೃಷ್ಣ ಭಟ್ಟ, ಉದ್ಯೋಗಾವಕಾಶಗಳು, ಸರ್ಕಾರಿ ಉದ್ಯೋಗ ಅವಕಾಶಗಳು, ಪರೀಕ್ಷೆಯ ತಯಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸುದ್ದಿಗಳನ್ನು ನೀಡುವ ಉತ್ಸಾಹಭರಿತ ಬರಹಗಾರ. ಈ ಕುರಿತು ಆಳವಾದ ಅಧ್ಯಯನ ಮತ್ತು ಸಂಪೂರ್ಣ ಮಾಹಿತಿಯೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಾ ಬಂದಿದ್ದೇನೆ.
ನಾನು ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.