ಇತ್ತೀಚಿನ ದಿನದಲ್ಲಿ ಚಿನ್ನದ ದರ(Gold Price)ವು ಅತಿಯಾಗಿ ಏರಿಕೆಯನ್ನು ಕಾಣುತ್ತಿದೆ. ಇದರಿಂದಾಗಿ ಬಡವರು ಮತ್ತು ಮಧ್ಯಮವರ್ಗದವರು ಬಂಗಾರ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಮದುವೆ ಸಮಾರಂಭಗಳಿಗೆ ಆಭರಣ ಕೊಳ್ಳದೆ ನಡೆಸಲು ಸಾಧ್ಯವಿಲ್ಲದೆ ದೇಶದ ಜನತೆ ನರಳುವಂತಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಅಸ್ಥಿರ ರಾಜಕಿಯ ಪರಿಸ್ಥಿತಿಗಳು, ವಿನಿಮಯದರದಲ್ಲಿನ ಬದಲಾವಣೆಗಳು, ಹೂಡಿಕೆದಾರರ ಭದ್ರ ಹೂಡಿಕೆಯಾಗಿರುವ ಕಾರಣಗಳಿಂದ ಬಂಗಾರವು ದುಭಾರಿಯಾಗುತ್ತ ಸಾಗಿದೆ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದ್ದು, ಬಂಗಾರ ಆಭರದ ಬೆಲೆಯಲ್ಲಿ ಏನೆಲ್ಲಾ ವ್ಯತ್ಯಾಸವಾಗಿದೆ ಎಂದು ಕೆಳಗೆ ತಿಳಿಸಿಕೊಡಲಾಗಿದೆ ನೋಡಿ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತಿವೆ. ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು – ಇಂದಿನ 24 ಕ್ಯಾರೆಟ್ ಚಿನ್ನದ ದರ (08 ನವೆಂಬರ್ 2025)
ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.