ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದಲ್ಲಿ (GTTC) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

42

ಉದ್ಯೋಗ ಸ್ಥಳ..

ರಾಮನಗರ ,ಬೆಂಗಳೂರು

ಹುದ್ದೆಗಳ ವಿವರ..

ಉಪನ್ಯಾಸಕ 12
ಬೋಧಕ (ಬಿಇ) 4
ಬೋಧಕ (ಡಿಪ್ಲೊಮಾ) 16
ತಂತ್ರಜ್ಞ 8
ಗ್ರಂಥಪಾಲಕ 2

ವಯೋಮಿತಿ..

31 ಡಿಸೆಂಬರ್2022 ರಂತೆ ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ45 ವರ್ಷಗಳು

ವಿದ್ಯಾರ್ಹತೆ..

ಉಪನ್ಯಾಸಕರು: ಮೆಕಾಟ್ರಾನಿಕ್ಸ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ

ಬೋಧಕ (BE): ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ BE ಅಥವಾ B.Tech

ಬೋಧಕ (ಡಿಪ್ಲೊಮಾ): ಟೂಲ್ ಮತ್ತು ಡೈ ಮೇಕಿಂಗ್/ಮೆಕಾಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ

ತಂತ್ರಜ್ಞ: ಮಿಲ್ ರೈಟ್ ಮೆಕ್ಯಾನಿಕ್/ಎಲೆಕ್ಟ್ರಿಷಿಯನ್/ಮೆಷಿನಿಸ್ಟ್/ಎಲೆಕ್ಟ್ರಾನಿಕ್ ಮೆಕ್ಯಾನಿಕ್ ನಲ್ಲಿ ಐಟಿಐ

ಗ್ರಂಥಪಾಲಕ: B.Lib.Sc

ವೇತನ..

18000 ದಿಂದ 25000 ಪ್ರತಿ ತಿಂಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 31-12-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 18-1-23

ಅರ್ಜಿ ಸಲ್ಲಿಸಲು..

ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ

ವ್ಯವಸ್ಥಾಪಕ ನಿರ್ದೇಶಕರು,

ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ,

ರಾಜಾಜಿನಗರ,

ಇಂಡಸ್ಟ್ರಿಯಲ್ ಎಸ್ಟೇಟ್,

ಬೆಂಗಳೂರು-560010 ಇವರಿಗೆ 18-ಜನವರಿ-2023 ಅಥವಾ ಮೊದಲು ಕಳುಹಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

 

  • Extended Notification: Click Here
  • Official Notification & Application Form – Lecturer: Click Here
  • Official Notification & Application Form – Instructor & Instructor (Diploma): Click Here
  • Official Notification & Application Form – Technician: Click Here
  • Official Notification & Application Form – Librarian: Click Here

 

Official Website: gttc.karnataka.gov.in
Note: For more Details, Contact Deputy General Manager-Administration Phone No: 080-23384303/DGM-Training Phone No: 080-23385386

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ