ಹಲವಾರು ಬ್ಯಾಂಕ್ ಗಳಲ್ಲಿ 6% ಇಂದ 7% ವರೆಗೆ ಬಡ್ಡಿಯನ್ನು ಪಡೆಯಬಹುದು ಅದರಂತೆಯೇ ಸೌಹಾರ್ದ ಸಹಕಾರಿ ಸಂಘ ಗಳಲ್ಲಿ ಹೂಡಿಕೆ ಮಾಡಿದರೆ 9% ರಿಂದ 10% ವರೆಗೆ ಬಡ್ಡಿಯನ್ನು ಪಡೆಯಬಹುದು..
ಅಂಚೆ ಕಚೇರಿ (Post Office) ಯಾವ ಯೋಜನೆ ಇದು?
ಇದು ಯಾವುದೇ ಹೊಸ ಯೋಜನೆ ಅಲ್ಲ ಹಳೆಯ ರೆಕರಿಂಗ್ ಡಿಪಾಸಿಟ್ (RD) ಯೋಜನೆ ಆಗಿದೆ…
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10 ವರ್ಷದಲ್ಲಿ 25 ಲಕ್ಷ ರೂಪಾಯಿ ಗಳಿಸಬಹುದು..
ಆರ್ ಡಿ ಬಡ್ಡಿ ದರ ಎಷ್ಟು?
ಕಡಿಮೆ ರಿಸ್ಕ್ ನಲ್ಲಿ ಹೆಚ್ಚು ಲಾಭ ಪಡೆಯುವ ಈ ಯೋಜನೆ 6.7% ಬಡ್ಡಿ ದರ ದೊರೆಯುತ್ತದೆ..
ಪೋಸ್ಟ್ ಆಫೀಸ್ ನಲ್ಲಿ ತಿಂಗಳಿಗೆ 100 ರುಪಾಯಿ ಗಳಿಂದ RD ಯೋಜನೆ ರೂಪಿಸಲಾಗಿದೆ ಹಾಗೆಯೇ 5 ವರ್ಷಗಳ ಲಾಕ್ ಇನ್ ಪಿರಿಯಡ್ ಆಗಿದೆ.
ಇದನ್ನೂ ಓದಿರಿ: ಮೈಸೂರು ಜಿಲ್ಲೆಯಲ್ಲಿ 272 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
15 ಸಾವಿರ ಹೂಡಿಕೆ ಮಾಡಿದರೆ 25 ಲಕ್ಷ ಹಣ ಹೇಗೆ ಸಿಗುತ್ತದೆ..
- ಅವಧಿ 5 ವರ್ಷ
- ಒಟ್ಟು ಹೂಡಿಕೆ 9 ಲಕ್ಷ (ಮಾಸಿಕ 15 ಸಾವಿರ)
- ಒಟ್ಟು ಮೆಚುರಿಟಿ ಮೊತ್ತ ₹1071545
ವಿವರಗಳು..
ಪ್ರತಿ ತಿಂಗಳು 15 ಸಾವಿರದಂತೆ 5 ವರ್ಷ ಹೂಡಿಕೆ ಮಾಡಿದರೆ 9 ಲಕ್ಷ ಆಗುತ್ತದೆ..
6.7% ಬಡ್ಡಿ ದರದಲ್ಲಿ 5 ವರ್ಷಕ್ಕೆ 1071545 ಆಗುತ್ತದೆ ಅದನ್ನೇ ಇನ್ನೂ 5 ವರ್ಷ ಮುಂದುವರೆಸಿದರೆ 25 ಲಕ್ಷ ರೂಪಾಯಿ ಗಳಿಸಬಹುದು…
ವಿ ಸೂ:- ಇದು ಯಾವುದೇ ರೀತಿಯ ಹೂಡಿಕೆ ಯ ಸಲಹೆ ಅಲ್ಲ ಕೇವಲ ಶಿಕ್ಷಣ ಮತ್ತು ಮಾಹಿತಿ ನೀಡುವ ಉದ್ದೇಶ ಆಗಿದೆ.. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿ..