Arecanut Price Today: ಶಿವಮೊಗ್ಗ ಮತ್ತು ಚನ್ನಗಿರಿ ರಾಶಿ ಅಡಿಕೆ ದರ ಭಾರೀ ಏರಿಕೆ (15 ನವೆಂಬರ್ 2025)

Published On: November 15, 2025
Follow Us
Arecanut Price Today

ಹಲವು ಉಹಾ ಪೋಹಗಳ ಬಳಿಕ ಮತ್ತೆ ಅಡಿಕೆ ದರ (Arecanut Price) ಏರಿಕೆ ಕಂಡುಕೊಳ್ಳಲು ಆರಂಭಿಸಿದೆ. ಇದು ಅಡಿಕೆ ಕೊಯಿಲಿನ ಸಮಯವಾಗಿದ್ದು, ದರ ಏರಿಕೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಕಂಡುಬಂದಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ನವೆಂಬರ್ 15) ದಾವಣಗೆರೆ ಮಾರುಕಟ್ಟೆಯಲ್ಲಿ ದರ ಎಷ್ಟಿದೆ ತಿಳಿಯಿರಿ.

ಶಿವಮೊಗ್ಗ ಅಡಿಕೆ ದರ (Arecanut Price) ಮಾಹಿತಿ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದು ರಾಶಿ ಅಡಿಕೆ ದರ ಪ್ರತಿ ಕ್ವಿಂಟಾಲ್‌ಗೆ ₹58,599 ಇದೆ. ಈ ದರ ಎಂದಿನಲ್ಲಿಗಿಂತ ಹೆಚ್ಚಾಗಿದೆ ಹಾಗೂ ನವೆಂಬರ್ ಅಂತ್ಯದೊಳಗೆ ₹70,000 ತಲುಪುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ವ್ಯಾಪಕವಾಗಿವೆ.

ಚನ್ನಗಿರಿಯ ಅಡಿಕೆ ದರ ಮಾಹಿತಿ

ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಪ್ರತಿ ಕ್ವಿಂಟಾಲ್‌ಗೆ ₹59,319 ಹಾಗೂ ಸರಾಸರಿ ₹56,655 ಇದೆ. ರೈತರು ಮತ್ತು ವ್ಯಾಪಾರಿಗಳು ಈ ಕ್ವಿಂಟಾಲ್ ದರ ಏರಿಕೆಯಿಂದ ಸಂತೋಷಪಟ್ಟಿದ್ದಾರೆ.

ಇದನ್ನೂ ಓದಿರಿ: Mobile Phone Trace: ನಿಮ್ಮ ಮೊಬೈಲ್ ಕಳುವಾದರೆ ಟ್ರೇಸ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ !

ಇಂದಿನ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ

ಮಾರ್ಕೆಟ್ ಹೆಸರುಅಡಿಕೆಯ ಪ್ರಕಾರಗರಿಷ್ಠ ಬೆಲೆ (100 KG)ಮಾದರಿ ಬೆಲೆ (100 KG)
ಚನ್ನಗಿರಿರಾಶಿ₹60,281 ₹58,199
ಚನ್ನಗಿರಿಹಂಡೆಡಿ₹41,199 ₹41,199
ಶಿವಮೊಗ್ಗಬೆಟ್ಟೆ₹74,269₹74,269
ಶಿವಮೊಗ್ಗಗೊರಬಲು₹42,199 ₹39,099
ಶಿವಮೊಗ್ಗಹೊಸ ರಾಶಿ₹61,509 ₹58,391
ಶಿವಮೊಗ್ಗರಾಶಿ₹60,169₹60,039
ಶಿವಮೊಗ್ಗಸರಕು₹97,896₹94,540
ಬಂಟ್ವಾಳ ಹೊಸ ಜಾತಿ₹37000₹34000
ಬಂಟ್ವಾಳ ಹಳೆ ಜಾತಿ ₹53500₹50600
ಬೆಳತಂಗಡಿ ಕೋಕಾ ₹22000₹22000
ಬೆಳತಂಗಡಿ ಹೊಸ ಜಾತಿ₹37000₹29000
ದಾವಣಗೆರೆ ಚೂರು₹7000₹7000
ದಾವಣಗೆರೆ ರಾಶಿ₹56595₹56595
ದಾವಣಗೆರೆ ಸಿಪ್ಪೆಗೋಟು ₹12000₹12000
ಹೊಸನಗರ ಕೇಂಪುಗೋಟು₹40175₹36384
ಹೊಸನಗರ ರಾಶಿ₹62110₹59047
ಕುಂದಾಪುರ ಹಳೆ ಚಾಲಿ ₹51000₹49000
ಕುಂದಾಪುರ ಹೊಸ ಚಾಲಿ ₹36000₹35000
ಸಿದ್ದಾಪುರ ಬಿಳೆಗೋಟು ₹36509₹34809
ಸಿದ್ದಾಪುರ ಚಾಲಿ ₹48519 ₹47899
ಸಿದ್ದಾಪುರ ಕೋಕಾ₹32699₹26319
ಸಿದ್ದಾಪುರ ಕೇಂಪುಗೋಟು ₹33199₹32099
ಸಿದ್ದಾಪುರ ರಾಶಿ₹57099₹55099
ಸಿದ್ದಾಪುರ ತಟ್ಟೆಬೆಟ್ಟೆ₹47049₹43189
ಸಿರಸಿ ಬೆಟ್ಟೆ₹52099 ₹44866
ಸಿರಸಿ ಬಿಳೆಗೋಟು₹38499₹35377
ಸಿರಸಿ ಚಾಲಿ ₹49498 ₹47498
ಸಿರಸಿ ಕೇಂಪುಗೋಟು ₹35699₹33467
ಸಿರಸಿ ರಾಶಿ₹59199₹58248
ಸುಳ್ಯ ಕೋಕಾ₹31000₹27000
ತೀರ್ಥಹಳ್ಳಿ ಸಿಪ್ಪೆಗೋಟು ₹13000₹13000
ಯಲ್ಲಾಪುರ ಬಿಳೆಗೋಟು₹36096₹32012
ಯಲ್ಲಾಪುರ ಚಾಲಿ ₹49000₹48001
ಯಲ್ಲಾಪುರ ಕೋಕಾ₹26899₹21900
ಯಲ್ಲಾಪುರ ಕೇಂಪುಗೋಟು ₹36666 ₹33906
ಯಲ್ಲಾಪುರ ರಾಶಿ₹64229₹58739
ಯಲ್ಲಾಪುರ ತಟ್ಟೆಬೆಟ್ಟೆ ₹49100 ₹42700

ರೈತರಿಗೆ ಮಾರ್ಗದರ್ಶನ

  • ತೀವ್ರವಾಗಿ ಅಡಿಕೆ ದರ (Arecanut Price)ವು ತಕ್ಷಣವಾಗಿ ಕುಸಿಯುವ ಸಾಧ್ಯತೆ ಕಡಿಮೆಯಿದೆ. ಮುಂದಿನ ತಿಂಗಳು (ಡಿಸೆಂಬರ್ 2025) ಕೂಡ ದರ ಉತ್ತಮ ಪ್ರಮಾಣದಲ್ಲಿಯೇ ಉಳಿಯಬಹುದು ಎಂಬ ನಿರೀಕ್ಷೆ ತಜ್ಞರಿಂದ ವ್ಯಕ್ತವಾಗಿದೆ.
  • ಇಂತಹ ಸಂದರ್ಭದಲ್ಲಿ ರೈತರು ಅಗತ್ಯವಿರುವಷ್ಟು ಪ್ರಮಾಣದ ಅಡಿಕೆಯನ್ನು ಮಾತ್ರ ಮಾರುಕಟ್ಟೆಗೆ ತರಬಹುದು, ಉಳಿದಷ್ಟು ಫಸಲನ್ನು ಉಳಿಸುವುದು ಸೂಕ್ತ.

ಅಡಿಕೆ ದರದ (Arecanut Price) ಪ್ರತಿದಿನದ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಫಾಲೋ ಮಾಡಿ ಅಥವಾ ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಮ್ ಚಾನಲ್ ಸೇರಿಕೊಳ್ಳಿ.

ಇದನ್ನೂ ಓದಿರಿ: Federal Bank Scholarship: 1 ಲಕ್ಷ ರೂ. ವಿದ್ಯಾರ್ಥಿವೇತನ, ಲ್ಯಾಪ್ ಟಾಪ್ ಖರೀದಿಗೆ 40,000 ಇಂದೇ ಅರ್ಜಿ ಸಲ್ಲಿಸಿ

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment