ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಹಾಮಂಡಳಿ ಲಿಮಿಟೆಡ್ (KSCCF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 34 ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
🏢 ಸಂಸ್ಥೆಯ ಹೆಸರು
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಹಾಮಂಡಳಿ ಲಿಮಿಟೆಡ್ (KSCCF)
ಉದ್ಯೋಗ ಸ್ಥಳ
ಬೆಂಗಳೂರು, ಕರ್ನಾಟಕ
🧾 ಹುದ್ದೆಗಳ ವಿವರ & ಖಾಲಿ ಹುದ್ದೆಗಳ ಸಂಖ್ಯೆ
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ ವೇತನ (ಪ್ರತಿ ತಿಂಗಳು)
ಫಾರ್ಮಸಿಸ್ಟ್- 7 ₹25,800 – ₹52,650
ಪ್ರಥಮ ದರ್ಜೆ ಸಹಾಯಕ (ಕ್ಲರ್ಕ್)- 10
₹21,400 – ₹45,300
ಮಾರಾಟ ಸಹಾಯಕ- 17
₹19,950 – ₹37,900
ವಿದ್ಯಾರ್ಹತೆ
ಫಾರ್ಮಸಿಸ್ಟ್: ಡಿಪ್ಲೊಮಾ ಇನ್ ಫಾರ್ಮಸಿ (D.Pharm)
ಪ್ರಥಮ ದರ್ಜೆ ಸಹಾಯಕ (FDA): ಯಾವುದೇ ವಿಷಯದಲ್ಲಿ ಪದವಿ
ಮಾರಾಟ ಸಹಾಯಕ: ಪಿಯುಸಿ / 12ನೇ ತರಗತಿ ಉತ್ತೀರ್ಣ
🎂 ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 35 ವರ್ಷ
ವಯೋಮಿತಿ ಸಡಿಲಿಕೆ
2A / 2B / 3A / 3B: +3 ವರ್ಷ
SC / ST / ವರ್ಗ–1: +5 ವರ್ಷ
ಅಂಗವಿಕಲರು / ವಿಧವೆಯರು: +10 ವರ್ಷ
💰 ಅರ್ಜಿ ಶುಲ್ಕ
SC / ST / ವರ್ಗ–1 / ಅಂಗವಿಕಲ ಅಭ್ಯರ್ಥಿಗಳು: ₹500
ಇತರೆ ಅಭ್ಯರ್ಥಿಗಳು: ₹1000
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಸಂದರ್ಶನ
📅 ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಆರಂಭ ದಿನಾಂಕ: 09 ಜನವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಫೆಬ್ರವರಿ 2026
ಶುಲ್ಕ ಪಾವತಿ ಕೊನೆಯ ದಿನಾಂಕ: 07 ಫೆಬ್ರವರಿ 2026
ಅರ್ಜಿ ಸಲ್ಲಿಸುವ ವಿಧಾನ
KSCCF ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
ಆನ್‌ಲೈನ್ ಅರ್ಜಿ ಲಿಂಕ್‌ಗೆ ತೆರಳಿ
https://virtualofficeerp.com/ksccf2026/new_registration
ಅರ್ಜಿ ಫಾರ್ಮ್ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಅರ್ಜಿ ಶುಲ್ಕ ಪಾವತಿಸಿ
ಅರ್ಜಿ ಸಲ್ಲಿಸಿದ ನಂತರ ಪ್ರತಿಯನ್ನು ಸಂಗ್ರಹಿಸಿ
ಆದೀಸೂಚನೆ..
https://www.karnatakacareers.org/wp-content/uploads/2026/01/KSCCF-Recruitment-2026.pdf