IAF ನೇಮಕಾತಿ 2026 – ವಿವಿಧ Agniveer ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

Published On: January 13, 2026
Follow Us

ಭಾರತದ ವಾಯು ಸೇನೆ (Indian Air Force – IAF)

ಸಂಸ್ಥೆಯ ಹೆಸರು: ಭಾರತದ ವಾಯು ಸೇನೆ (Indian Air Force – IAF)


ಉದ್ಯೋಗ ಸ್ಥಳ: ಭಾರತದ ಎಲ್ಲಾ ಭಾಗಗಳು

 ಹುದ್ದೆಯ ಹೆಸರು: Agniveer

https://udyoganews.com/karnataka-jobs/new-mangalore-port-authority-nmpa/

ವಿವರಗಳು (Vacancy Details)

ಭಾರತೀಯ ವಾಯುಸೇನೆ 2026 ರಲ್ಲಿ ವಿವಿಧ Agniveer ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಬಹುದು.

🎓  (Eligibility Details)

💼 ಶಿಕ್ಷಣ ಅರ್ಹತೆ: ಮಾನ್ಯತಾ ಪಡೆದ ಮಂಡಳಿಗಳು / ವಿಶ್ವವಿದ್ಯಾಲಯಗಳಿಂದ 12ನೇ ಪಾಸಿಗರು ಅಥವಾ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿಯ ಶುಲ್ಕ (Application Fee)

ಎಲ್ಲಾ ಅಭ್ಯರ್ಥಿಗಳು: ₹550/- (ಆನ್‌ಲೈನ್ ಪಾವತಿಸುವುದು)

📝 ** ಆಯ್ಕೆ ಪ್ರಕ್ರಿಯೆ (Selection Process)**

ಅನ್ಲೈನ್ ಪರೀಕ್ಷೆ (Phase-I Online Test)


https://udyoganews.com/karnataka-jobs/new-mangalore-port-authority-nmpa/

ಶಾರೀರಿಕ ಹಾಗೂ ಹೊಂದಿಕೆಯಾಗುವ ಪರೀಕ್ಷೆಗಳು (Physical & Adaptability Test)

ವೈದ್ಯಕೀಯ ಪರೀಕ್ಷೆ (Medical Examination)

ಸಂದರ್ಶನ (Interview)

ಅರ್ಜಿ ಸಲ್ಲಿಸುವ ವಿಧಾನ (How to Apply)

ಮೊದಲಿಗೆ IAF Recruitment 2026 ಅಧಿಕೃತ ಅಧಿಸೂಚನೆಯನ್ನು ಮನದಟ್ಟಾಗಿ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

https://udyoganews.com/central-jobs/north-south-foundation-nsf-scholarship-2025-26/

ಸರಿಯಾದ Email ID ಮತ್ತು ಮೊಬೈಲ್ ಸಂಖ್ಯೆ ಬಳಸಿ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ.

ಅಗತ್ಯ ದಾಖಲೆಗಳು (ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ಪ್ರತಿಗಳು) ಅಪ್‌ಲೋಡ್ ಮಾಡಿ.

ಅರ್ಜಿ ಶುಲ್ಕವನ್ನು ಪಾವತಿಸಿ.

ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ / ಪಾವತಿ ದಾಖಲನ್ನು ತೆಗೆದು ಇಟ್ಟುಕೊಳ್ಳಿ 

ಮುಖ್ಯ ದಿನಾಂಕಗಳು (Important Dates)

🟢 ಅರ್ಜಿಯ ಪ್ರಾರಂಭ ದಿನಾಂಕ: 12-01-2026

🔴 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 01-02-2026

https://udyoganews.com/karnataka-jobs/chitradurga-gram-panchayat-recruitment-2026/

🔗 ಅಧಿಕೃತ ಸಂಪರ್ಕ ಹಾಗೂ ಲಿಂಕ್ಸ್ (Official Links)

📄 ಅಧಿಕೃತ ಅಧಿಸೂಚನೆ pdf – 

https://pdfjobsjankari.com/indian-air-force-recruitment-2026-various-agniveervayu-vacancies

🌐 ಆನ್‌ಲೈನ್ ಅರ್ಜಿ ಭರ್ತಿ ಲಿಂಕ್ – 

https://cdn.digialm.com/EForms/configuredHtml/1258/97277/login.html

🏢 ಅಧಿಕೃತ ವೆಬ್‌ಸೈಟ್: IAF Recruitment Portal

http://iafrecruitment.edcil.co.in

Krishna Bhat

ನಾನು ಕೃಷ್ಣ ಭಟ್ಟ, ಉದ್ಯೋಗಾವಕಾಶಗಳು, ಸರ್ಕಾರಿ ಉದ್ಯೋಗ ಅವಕಾಶಗಳು, ಪರೀಕ್ಷೆಯ ತಯಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸುದ್ದಿಗಳನ್ನು ನೀಡುವ ಉತ್ಸಾಹಭರಿತ ಬರಹಗಾರ. ಈ ಕುರಿತು ಆಳವಾದ ಅಧ್ಯಯನ ಮತ್ತು ಸಂಪೂರ್ಣ ಮಾಹಿತಿಯೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಾ ಬಂದಿದ್ದೇನೆ. ನಾನು ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Join WhatsApp

Join Now

Join Telegram

Join Now

Leave a comment