ಸ್ವರಾಜ್ ಟ್ರ್ಯಾಕ್ಟರ್ಸ್ ಕಂಪನಿಯು 10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದಿರುವ, ಬಡಕುಟುಂಬದ ವಿದ್ಯಾರ್ಥಿನಿಯರಿಗೆ ತಮ್ಮ ಶೈಕ್ಷಣಿಕ ವೆಚ್ಚ ಬರಿಸಲು ಸಹಾಯ ಮಾಡುವ ಹಿತದೃಷ್ಟಿಯಿಂದ ‘ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್ ಪ್ರೋಗ್ರಾಮ್’ ಅನ್ನು ಘೋಷಣೆ ಮಾಡಿದೆ. ಈ ಸ್ಕಾಲರ್‌ಶಿಪ್ ಗೆ ಅರ್ಜಿ ಹಾಕುವ ವಿದ್ಯಾರ್ಥಿನಿಯರು ವಾರ್ಷಿಕ ರೂ.7000 ಪಡೆಯಬಹುದು.
ದಾವಣಗೆರೆ ಸಿಟಿ ಕಾರ್ಪೊರೇಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
*ವಿದ್ಯಾರ್ಥಿ ವೇತನದ ಹೆಸರು:- ಸ್ವರಾಜ್ ಶಕ್ತಿ ಸ್ಕ್ಯಾಲರ್ ಶಿಪ್ ಪ್ರೋಗ್ರಾಂ..
*ವಿದ್ಯಾರ್ಥಿ ವೇತನ:- ವಾರ್ಷಿಕ 7000 ರೂ
* ವಿದ್ಯಾರ್ಥಿ ವೇತನ ನೀಡುವ ಸಂಸ್ಥೆ:- ಸ್ವರಾಜ್ ಟ್ರಾಕ್ಟರ್ ಕಂಪನಿ..
ಅರ್ಜಿ ಸಲ್ಲಿಸಲು ಕೊನೆಯ ದಿನ:- 25-1-2024
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
*ವಿದ್ಯಾರ್ಥಿ ವೇತನ ಕ್ಕೆ ಅರ್ಹತೆಗಳು:-
* 10 ಮತ್ತು 12 ನೆ ತರಗತಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು..
* ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 55 ರಷ್ಟು ಪಡೆದಿರಬೇಕು…
* ಕುಟುಂಬ ದ ಆದಾಯ ವಾರ್ಷಿಕ ಆದಾಯ 4 ಲಕ್ಷದ ಒಳಗಿರಬೇಕು..
* ಸ್ವರಾಜ್ ಟ್ರಾಕ್ಟರ್ ಹಾಗೂ buddy4study ಸಿಬ್ಬಂದಿಗಳ ವಿದ್ಯಾರ್ಥಿಗಳಿಗೆ ಇದು ದೊರೆಯುವುದಿಲ್ಲ..
ಬೇಕಾಗುವ ದಾಖಲೆಗಳು…
*ಅಧಿಕೃತ ಗುರುತಿನ ಚೀಟಿ..
*ಪ್ರವೇಶ ಪತ್ರ ಹಾಗೂ ಹಿಂದಿನ ಶೈಕ್ಷಣಿಕ ವರ್ಷದ ಅಂಕಪತ್ರ ..
*ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ..
*ಬ್ಯಾಂಕ್ ಖಾತೆ ದಾಖಲೆ..
ಅರ್ಜಿ ಸಲ್ಲಿಸುವುದು ಹೇಗೆ??
ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ..
APPLY NOW
ಕೆಳಗಡೆ ಸ್ಕ್ರಾಲ್ ಡೌನ್ ಮಾಡಿದರೆ APPLY NOW ಅನ್ನು ಕ್ಲಿಕ್ ಮಾಡಿ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿ..