RDPR ಕರ್ನಾಟಕ ಅಧಿಕೃತ ಅಧಿಸೂಚನೆಯ ಜನವರಿ 2024 ರ ಮೂಲಕ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬ್ಯಾಂಕ್ ಆಫ್ ಬರೊಡ (BOB) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಹಾಗೆಯೇ ಕರ್ನಾಟಕ ನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಸಹಾಯಕ ಆಗಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 9 ಫೆಬ್ರವರಿ 2024 ರ ವೊಳಗೆ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು.
17
ರಾಜೀವ್ ಗಾಂಧಿ ಪಂಚಾಯತ್ ರಾಜ್ (RDPR) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಉದ್ಯೋಗ ಸ್ಥಳ..
ಕರ್ನಾಟಕ
ಹುದ್ದೆಗಳ ವಿವರ..
Project Technical Support III (Senior Investigator):- 1
Project Technical Support III (Senior Technical Assistant):- 1
Project Technical Support III (Medical Social Worker):- 1
Project Technical Support III (Field Investigator):- 1
Project Technical Support II (Laboratory Technician):- 3
Project Technical Support I (Health Assistant):- 7
Project Data Entry Operator Grade B:- 1
Senior Project Assistant (UDC):- 1
Project Multi-Tasking Staff (Helper):- 1
ವಯೋಮಿತಿ..
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ನಿಯಮಾನುಸಾರ ಕನಿಷ್ಠ 28 ರಿಂದ ಗರಿಷ್ಠ 35 ವರ್ಷಗಳು..
Age relaxation…
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ನಿಯಮಾನುಸಾರ.
ಆಯ್ಕೆ ಪ್ರಕ್ರಿಯೆ..
ಸಂದರ್ಶನ ಹಾಗೂ ಲಿಖಿತ ಪರೀಕ್ಷೆ..
ವಿದ್ಯಾರ್ಹತೆ..
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ನಿಯಮಾನುಸಾರ.
ವೇತನ..
₹15800 ರಿಂದ ₹ 28000 ಪ್ರತಿ ತಿಂಗಳು..
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 25-1-24
walk in ದಿನಾಂಕ..9-2-24
ಅರ್ಜಿ ಸಲ್ಲಿಸಲು..
Interested and eligible candidates who searching for jobs in Karnataka can attend the walk-in-interview along with required documents (as mentioned in official notification) at the following venue: National Tuberculosis Institute (NTI), 8, Avalon, Bellary Rd, Near Cauvery Theatre, Guttahalli, Bengaluru, Karnataka-560003 on 09-Feb-2024
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬೆಂಗಳೂರು (IIMB) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಅರ್ಜಿ ಸಲ್ಲಿಸುವುದು ಹೇಗೆ?
..ಮೊದಲನೆಯದಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ಕರ್ನಾಟಕ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ನೀವು ಹೊಂದಿದ್ದೀರಿಯೇ ಎಂದು ಖಚಿತಪಡಿಸಿಕೊಳ್ಳಿ – ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಅದರ ಮೂಲಕ ನೀವು ಲಾಗ್ ಇನ್ ಆಗಬಹುದು..
ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಕೊಟ್ಟಿರುವ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಅದರ ಸಂಖ್ಯೆ ಹಾಗೂ ಅದರ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಹಾಗೂ ಇತರ ಮಾಹಿತಿಗಳಿಗೆ ಅಧಿಸೂಚನೆ ಓದಬಹುದು..
Notification
ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..
ಜಾಹಿರಾತುಗಳನ್ನು ಪ್ರಕಟಿಸಲು ವಾಟ್ಸಾಪ್ ಮಾಡಿ..6360663074 (ಜಾಹಿರಾತು ಶುಲ್ಕಗಳು ಅನ್ವಯಆಗಲಿದೆ.)