ನಿಕೋನ್ (Nikon) ಸ್ಕಾಲರ್ಶಿಪ್ ಪ್ರೋಗ್ರಾಮ್ 2024-25 ಅರ್ಜಿ ಆ್ವಾನಿಸಲಾಗಿದೆ..

ನಿಕೋನ್ (Nikon) ಸ್ಕಾಲರ್ಶಿಪ್ ಪ್ರೋಗ್ರಾಮ್ 2024-25 ಅರ್ಜಿ ಆ್ವಾನಿಸಲಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗೆ ಹಾಗೂ ಛಾಯಾಗ್ರಾಹಕ ಸಂಬಂದಿಸಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅರ್ಜಿಆಹ್ವಾನಿಸಲಾಗಿದೆ..

ಅರ್ಹತೆಗಳು..

* 3ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಛಾಯಾಗ್ರಹಣ ಕೋರ್ಸ್ ಮಾಡುತ್ತಿರಬೇಕು.

* ಪಿಯುಸಿ ಪೂರ್ಣ ಗೋಳಿಸಿರಬೇಕು..

*ಕುಟುಂಬದ ವಾರ್ಷಿಕ ಆದಾಯ 6 ಲಕ್ಷದ ವೊಳಗಿರಬೇಕು..

ಸ್ಕಾಲರ್ಶಿಪ್ ಮೊತ್ತ ₹10000

ಅರ್ಜಿ ಸಲ್ಲಿಸಲು ಕೊನೆಯ ದಿನ :- 20-10-2024

ಅರ್ಜಿ ಸಲ್ಲಿಸಲು..

https://www.buddy4study.com/page/nikon-scholarship-program

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ