IDFC FIRST BANK  ವತಿಯಿಂದ ವಿದ್ಯಾರ್ಥಿ ವೇತನ 2024-25 ಅರ್ಜಿ ಆಹ್ವಾನಿಸಿದೆ..

IDFC FIRST BANK MBA ಓದುತ್ತಿರುವವರಿಗೆ ಸ್ಕ್ಯಾಲರ್ಶಿಪ್ ಇದರ ಉದ್ದೇಶ ಎರಡು ವರ್ಷಕ್ಕೆ ಮಾತ್ರ ಶೈಕ್ಷಣಿಕ ಕಾರ್ಯಗಳಿಗೆ ಹಣಕಾಸು ನೆರವು ನೀಡುವುದಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆಗಳೇನು, ಅರ್ಜಿಯ ಕೊನೆ ದಿನಾಂಕ ಯಾವಾಗ, ಹಾಗೂ ಅರ್ಜಿ ಹಾಕುವುದು ಹೇಗೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ..

ಅರ್ಹತೆಗಳು..

*ಭಾರತದ ಪ್ರಜೆ ಆಗಿರಬೇಕು.
*MBA ಓಡುತ್ತಿರಬೇಕು.
*ಕುಟುಂಬದ ವಾರ್ಷಿಕ ಆದಾಯ 8ಲಕ್ಷದ ಒಳಗಿರಬೇಕು.
*ಆಧಾರ್ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಆದ ಮೊಬೈಲ್ ನಂಬರ್ ಇರಬೇಕು.

ಆಧಾರ್ ಕೌಶಲ್ ಸ್ಕ್ಯಾಲರ್ಶಿಪ್ ವಿದ್ಯಾರ್ಥಿ ವೇತನ ..

BENEFITS..

ವಾರ್ಷಿಕ 1 ಲಕ್ಷದಂತೆ ಎರಡು ವರ್ಷಕ್ಕೆ 2 ಲಕ್ಷ ರೂಪಾಯಿ ಯನ್ನು ಒಳಗೊಂಡಿದೆ..

ಬೇಕಾಗುವ ದಾಖಲೆಗಳು..

*ಫಿಸ್ ಕಟ್ಟಿದ ರಶೀದಿ.
*ಪದವಿಯ ಪ್ರಮಾಣ ಪತ್ರ.
*ಆದಾಯ ಪ್ರಮಾಣ ಪತ್ರ.
*ಇನ್ನಿತರ ದಾಖಲೆಗಳ ವಿವರಗಳನ್ನು ಕೆಳಗಿನ ಲಿಂಕ್ ನಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ:-

31 ಜುಲೈ 2024

ಅರ್ಜಿ ಸಲ್ಲಿಸುವುದು ಹೇಗೆ??

*ಇಲ್ಲಿ ಕೊಟ್ಟಿರುವ Buddy4study ಲಿಂಕ್ ಅನ್ನು ಕ್ಲಿಕ್ ಮಾಡಿ..

ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್‌ ಸೆಲೆಕ್ಷನ್ (IBPS) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

*ಸ್ಕ್ರಾಲ್‌ಡೌನ್‌ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.

*ಇಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟರ್ ಆಗಲು ಪಾಪಪ್ ವಿಂಡೋ ಓಪನ್ ಆಗುತ್ತದೆ.

*ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು :-

Apply now

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ