ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(WCD)ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

10 Mar, 2024

Krishna

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(WCD) ಕರ್ನಾಟಕ ಅಧಿಕೃತ ಅಧಿಸೂಚನೆಯ ಫೆಬ್ರವರಿ 2024 ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ

ಒಟ್ಟು ಹುದ್ದೆಗಳು - 3 ಉದ್ಯೋಗ ಸ್ಥಳ - ಚಾಮರಾಜನಗರ ವಯೋಮಿತಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಯಮಾನುಸಾರ

ವಿದ್ಯಾರ್ಹತೆ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಯಮಾನುಸಾರ Graduation and Post Graduation

ಆಯ್ಕೆ ಪ್ರಕ್ರಿಯೆ - ಸಂದರ್ಶನ ಹಾಗೂ ಮೆರಿಟ್ ಲಿಸ್ಟ್ ವೇತನ - ಮಾಸಿಕ 28,000/- ರಿಂದ 50,000/-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 26/2/2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 26/3/2024

ಹೆಚ್ಚಿನ ವಿವರಗಳಿಗೆ ಹಾಗೂ ಇತರ ಮಾಹಿತಿಗಳಿಗೆ ಅಧಿಸೂಚನೆಯನ್ನು ಓದಲು ಮರೆಯದಿರಿ.  ಅಧಿಸೂಚನೆಗಾಗಿ ವೆಬ್ ಸೈಟ್ ಭೇಟಿ ನೀಡಿ

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದಲ್ಲಿ, ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು... ಕ್ಲಿಕ್ ಮಾಡಿ