ಕೇಂದ್ರ ಲೋಕಸೇವಾ ಆಯೋಗ (upsc) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

30 March, 2024

Krishna

ಕೇಂದ್ರ ಲೋಕಸೇವಾ ಆಯೋಗ(upsc) ಕರ್ನಾಟಕ ಅಧಿಕೃತ ಅಧಿಸೂಚನೆಯ ಫೆಬ್ರವರಿ 2024 ರ ಮೂಲಕ ಸ್ಪೆಷಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆಗಳು- 147 ಉದ್ಯೋಗ ಸ್ಥಳ - ಭಾರತದಾದ್ಯಂತ ವೇತನ - ಕೇಂದ್ರ ಲೋಕಸೇವಾ ಆಯೋಗ ನಿಯಮಾನುಸಾರ

ಅರ್ಜಿ ಶುಲ್ಕ - SC/ST/PwBD/Female  Candidates: Nil All Other Candidates: Rs.25/- Mode of Payment: Online

ವಯೋಮಿತಿ - ಇಂಡಿಯನ್ ಪೋಸ್ಟ್ ಪೆಮೆಂಟ್ ಬ್ಯಾಂಕ್ (IPPB) ನಿಯಮಾನುಸಾರ ಕನಿಷ್ಠ 35 ವರ್ಷಗಳು ಗರಿಷ್ಠ 40 ವರ್ಷಗಳು ಆಯ್ಕೆ ಪ್ರಕ್ರಿಯೆ - ಸಂದರ್ಶನ ಹಾಗೂ ಲಿಖಿತ ಪರೀಕ್ಷೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23/3/2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 11/4/2024

ಹೆಚ್ಚಿನ ವಿವರಗಳಿಗೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ ಅಧಿಸೂಚನೆ ಓದಲು ಮರೆಯದಿರಿ. ಅಧಿಸೂಚನೆಯ ಲಿಂಕ್ ಗಾಗಿ ವೆಬ್ ಸೈಟ್ ಭೇಟಿ ನೀಡಿ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸ ಬಯಸಿದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು... ಕೆಳಗಿನ ಲಿಂಕ್ ಕ್ಲಿಕ್ ಮಾಡಿ