Mahesh Kumar 

Flight Path

ನಿಮ್ಮ ಉದ್ಯೋಗದಲ್ಲಿ ಯಶಸ್ಸು ಬಯಸುವಿರಾ? ಮೊದಲ ಹೆಜ್ಜೆ ನಿಮ್ಮನ್ನೇ ಅರಿತುಕೊಳ್ಳುವುದು!

ನಿಮ್ಮ ಬಲಹೀನತೆ ಮತ್ತು ಬಲವನ್ನು ತಿಳಿದುಕೊಳ್ಳಿ – ಸರಿ ದಿಕ್ಕಿನಲ್ಲಿ ಪ್ರಯತ್ನಿಸಲು ಇದು ಕೀಲಿಕೈ.

Flight Path

ಕೆಲಸದ ಮೌಲ್ಯಗಳ ಅರಿವು ಬೆಳೆಸಿಕೊಳ್ಳಿ. ನಿಮ್ಮ ಕೆಲಸವು ನಿಮ್ಮ ಗುರಿಗೆ ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ಅರಿತುಕೊಳ್ಳಿ. 

ಆಸಕ್ತಿ ಇರಿಸಿ! ಮನಸ್ಸಿಗೆ ಹತ್ತಿರವಾದ ಕೆಲಸ ಮಾಡಿದಾಗ ಯಶಸ್ಸಿನ ಹಾದಿ ನಿಮ್ಮದಾಗುತ್ತದೆ. 

Flight Path

ಹೊಸ ತಂತ್ರಜ್ಞಾನ, ಹೊಸ ಪಾಠಗಳು, ಹೊಸ ಅವಕಾಶಗಳು ಹೀಗೆ ನಿರಂತರ ಕಲಿಕೆಯಲ್ಲಿರಿ. ಹಳೆಯ ಕಲಿಕೆಯಲ್ಲಿ ನಿಲ್ಲಬೇಡಿ.

ಸಮಯವೇ ಅಮೂಲ್ಯ, ಪರಿಣಾಮಕಾರಿ ಸಮಯ ನಿರ್ವಹಣೆ ಮೂಲಕ ನಿಮ್ಮ ವಿಶ್ವಾಸವನ್ನು ಕುಟುಂಬ ಮತ್ತು ತಂಡದ ಮೇಲೆ ಹೆಚ್ಚಿಸಿಕೊಳ್ಳಿ. 

ಸಕಾರಾತ್ಮಕ ಸಂಬಂಧಗಳನ್ನು ನಿರ್ಮಿಸಿ, ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರ ಜೊತೆಗೆ ನಂಬಿಕೆಯ ಬಂಧವನ್ನು ಬೆಳೆಸಿ.

Flight Path

ಯಶಸ್ಸು ಎಂದರೆ ಕೇವಲ ಸ್ಥಾನಮಾನವಲ್ಲ – ಅದು ನಿನ್ನ ಮನೋಭಾವ, ನಿನ್ನ ಕ್ರಮ, ನಿನ್ನ ಸಂವಾದ. 

Flight Path

ನಿಮ್ಮ ಕಾರ್ಯದಲ್ಲಿ ಹೃದಯ ಇರಲಿ, ಯಶಸ್ಸು ನಿಶ್ಚಿತವಾಗಿ ನಿಮಗೆ ದೊರೆಯುತ್ತದೆ !

Flight Path