ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

31 March, 2024

Krishna

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ಕರ್ನಾಟಕ ಅಧಿಕೃತ ಅಧಿಸೂಚನೆಯ ಮೂಲಕ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆಗಳು- 13 ಉದ್ಯೋಗ ಸ್ಥಳ – ಕರ್ನಾಟಕ ವೇತನ – ಮಾಸಿಕ ₹17000 ರಿಂದ ₹ 80000

ಹುದ್ದೆಗಳ ವಿವರ - Project Research Scientist II (Medical):- 1 Project Technical Support II (Laboratory echnician):-3 Project Technical Support II (X Ray Technician):-2

Project Technical Support I (Health Assistant):- 5 Project Data Entry Operator Grade B:- 1 Senior Project Assistant (UDC):- 1

ವಯೋಮಿತಿ - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ (NIRT) ನಿಯಮಾನುಸಾರ ಕನಿಷ್ಠ 28 ರಿಂದ ಗರಿಷ್ಠ 40 ವರ್ಷಗಳು ಆಯ್ಕೆ ಪ್ರಕ್ರಿಯೆ - ಸಂದರ್ಶನ ಹಾಗೂ ಲಿಖಿತ ಪರೀಕ್ಷೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16/3/2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 3/4/2024

ಹೆಚ್ಚಿನ ವಿವರಗಳಿಗೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ ಅಧಿಸೂಚನೆ ಓದಲು ಮರೆಯದಿರಿ. ಅಧಿಸೂಚನೆಯ ಲಿಂಕ್ ಗಾಗಿ ವೆಬ್ ಸೈಟ್ ಭೇಟಿ ನೀಡಿ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸ ಬಯಸಿದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು... ಕೆಳಗಿನ ಲಿಂಕ್ ಕ್ಲಿಕ್ ಮಾಡಿ