ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ (ADA) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

2April, 2024

Krishna

ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ (ADA) ಕರ್ನಾಟಕ ಅಧಿಕೃತ ಅಧಿಸೂಚನೆಯ ಫೆಬ್ರವರಿ 2024 ರ ಮೂಲಕ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆಗಳು- 3 ಉದ್ಯೋಗ ಸ್ಥಳ – ಬೆಂಗಳೂರು ವೇತನ – ಮಾಸಿಕ ₹ 18000 ರಿಂದ₹81100

ವಿದ್ಯಾರ್ಹತೆ - Stenographer:- Degree Driver-I:- 8th

ವಯೋಮಿತಿ - ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ (ADA) ಗರಿಷ್ಠ 30 ವರ್ಷಗಳು. ಆಯ್ಕೆ ಪ್ರಕ್ರಿಯೆ - ಸಂದರ್ಶನ ಹಾಗೂ ಲಿಖಿತ ಪರೀಕ್ಷೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 16/3/2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 6/4/2024

ಹೆಚ್ಚಿನ ವಿವರಗಳಿಗೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ ಅಧಿಸೂಚನೆ ಓದಲು ಮರೆಯದಿರಿ. ಅಧಿಸೂಚನೆಯ ಲಿಂಕ್ ಗಾಗಿ ವೆಬ್ ಸೈಟ್ ಭೇಟಿ ನೀಡಿ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸ ಬಯಸಿದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು... ಕೆಳಗಿನ ಲಿಂಕ್ ಕ್ಲಿಕ್ ಮಾಡಿ