ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

13

ಉದ್ಯೋಗ ಸ್ಥಳ..

ಕೊಪ್ಪಳ

ಹುದ್ದೆಗಳ ವಿವರ..

ತಾಂತ್ರಿಕ ಸಹಾಯಕ (ಕೃಷಿ) 5
ತಾಂತ್ರಿಕ ಸಹಾಯಕ (ಅರಣ್ಯ) 7
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) 1

ವಯೋಮಿತಿ..

21 ರಿಂದ 40 ವರ್ಷಗಳು

ವಿದ್ಯಾರ್ಹತೆ..

ತಾಂತ್ರಿಕ ಸಹಾಯಕ (ಕೃಷಿ) ಕೃಷಿಯಲ್ಲಿ ಪದವಿ
ತಾಂತ್ರಿಕ ಸಹಾಯಕ (ಅರಣ್ಯ) ಅರಣ್ಯದಲ್ಲಿ ಪದವಿ
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) ರೇಷ್ಮೆ ಕೃಷಿಯಲ್ಲಿ ಪದವಿ

ವೇತನ..

24000 ಪ್ರತಿ ತಿಂಗಳು

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-12-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-ಜನವರಿ-2023

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆಯ ದಿನಾಂಕ: 12-ಜನವರಿ-2023

ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಯ ದಿನಾಂಕ: 17-ಜನವರಿ-2023

ತಾತ್ಕಾಲಿಕ ಮೆರಿಟ್ ಪಟ್ಟಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸಲ್ಲಿಸುವ ದಿನಾಂಕ: 18 ರಿಂದ 24 ಜನವರಿ 2023

ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಮತ್ತು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ದಿನಾಂಕ: 30-ಜನವರಿ-2023

ಅರ್ಜಿ ಸಲ್ಲಿಸಲು..

https://sevasindhuservices.karnataka.gov.in/renderApplicationForm.do;jsessionid=FAF9BDD839361BBA68AFEA92260E43D6?serviceId=13750012&UUID=5dfafb2a-01f1-4c1c-b75b-4e46ab19fe2d&directService=true&tempId=8042&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=O4HB-9824-3K02-6BOJ-D9GC-UQBN-458Y-ICZC

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ