ರೋಲ್ಸ್ ರೊಯ್ಸ್ ಯೂನಿಟಿ ಸ್ಕಾಲರ್ಶಿಪ್ ಪ್ರೋಗ್ರಾಮ್ 2023..

Rolls-Royce India to provide financial assistance and education support to girl students to ensure continuity of their education.

ಅರ್ಹತೆಗಳು..

◆girls students ಯಾವುದೇ ವರ್ಷದ ಪದವಿ (general & professional) ಕೋರ್ಸ್ ನಲ್ಲಿ ಸೈನ್ಸ್, ಟೇಕ್ನೋಲಜಿ, ಇಂಜಿನಿಯರಿಂಗ್, ಮೆಟಮೆಟಿಕ್ಸ್ ನಲ್ಲಿ ಓಡುತ್ತಿರಬೇಕು..
◆ಯಾವುದೇ ವರ್ಷದ ಸೆಮಿಸ್ಟರ್ ನಲ್ಲಿ ಶೇ 55 ತೆಗೆದಿರಬೇಕು.
◆ ಕುಟುಂಬ ದ ಆದಾಯ 4 ಲಕ್ಷದ ಒಳಗೆ ಇರಬೇಕು.
◆ ಭಾರತೀಯ ಪ್ರಜೆ ಆಗಿರಬೇಕು.

 

Benefits:
Each selected scholar will receive a one-time fixed scholarship of INR 25,000

ಬೇಕಾಗುವ ದಾಖಲೆಗಳು..

◆Passport size photograph

◆Aadhaar card

◆Family income proof (Salary Slip, Form 16, Income Certificate, ITR, etc.)

◆Marksheet of previous educational qualification

◆Current academic year admission proof (fee receipt/admission letter/institution identity card/bonafide certificate)

◆Bank account details of the scholarship applicant or parents (cancelled cheque/passbook copy)

ಅರ್ಜಿ ಸಲ್ಲಿಸಲು ಕೊನೆಯ ದಿನ 15-5-2023

ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ನಲ್ಲಿ ತಿಳಿಯಬಹುದಾಗಿದೆ..

https://www.buddy4study.com/page/rolls-royce-unnati-stem-scholarship-program?ref=featuredBlocks

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ