Reliance foundation ಸ್ಕ್ಯಾಲರ್ಶಿಪ್ 2023

Reliance foundation ವತಿಯಿಂದ ಸ್ಕ್ಯಾಲರ್ಶಿಪ್ ಅನ್ನು ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ..

ಬೇಕಾದ ಅರ್ಹತೆಗಳು..

• ಭಾರತದ ಯಾವುದೇ ಕಾಲೇಜುಗಳಲ್ಲಿ ಓದುತ್ತಿರಬೇಕು
• 12 ನೇ ತರಗತಿಯಲ್ಲಿ 60% ಅಂಕಗಳನ್ನು ಗಳಿಸಿರಬೇಕು
• ಕುಟುಂಬ ದ ಆದಾಯ 250000 ರೂ ಗಳಿಗಿಂತ ಕಡಿಮೆ ಇರಬೇಕು..

ಬೇಕಾಗುವ ದಾಖಲೆಗಳು…

• ಪಾಸ್ ಪೋರ್ಟ್ ಸೈಜ್ ಫೋಟೋ
• address proof
• 10- 12 ನೆ ತರಗತಿ ಪ್ರಮಾಣ ಪತ್ರ
• ಕಾಲೇಜ್ ಐ ಡಿ ಕಾರ್ಡ್
• ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ..

ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಧಾಖಲೆ ಗಳನ್ನು ತುಂಬಿ submit ಬಟನ್ ಒತ್ತಿ..

ಕೊನೆಯ ದಿನಾಂಕ 14-2-23

ಹೆಚ್ಚಿನ ವಿವರಗಳಿಗೆ ಕೊಟ್ಟಿರುವ ಲಿಂಕ್ ನಲ್ಲಿ ನೋಡಬಹುದಾಗಿದೆ..

https://www.buddy4study.com/scholarships?q=reliance+

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ