KMF ನ ವಿವಿಧ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

KMF ನ ವಿವಿಧ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

24

ಉದ್ಯೋಗ ಸ್ಥಳ..

ರಾಯಚೂರು – ಬಳ್ಳಾರಿ – ಕೊಪ್ಪಳ – ವಿಜಯನಗರ

ಹುದ್ದೆಗಳ ವಿವರ..

ಡೈರಿ ಮೇಲ್ವಿಚಾರಕರು ಗ್ರೇಡ್-I 6
ಆಡಳಿತ ಸಹಾಯಕ ಗ್ರೇಡ್-3 6
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-3 2
ಜೂನಿಯರ್ ತಂತ್ರಜ್ಞ (ಬಾಯ್ಲರ್) 5
ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್) 2
ಜೂನಿಯರ್ ತಂತ್ರಜ್ಞ (ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್) 2
ಜೂನಿಯರ್ ತಂತ್ರಜ್ಞ (ಶೀತಲೀಕರಣ ಮತ್ತು ಎಸಿ) 1

ವಯೋಮಿತಿ..ವಿದ್ಯಾರ್ಹತೆ..

ನಿಯಮಾನುಸಾರ

ವೇತನ..

21400 ರಿಂದ 78200

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 26-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 15-2-23

ಅರ್ಜಿ ಸಲ್ಲಿಸಲು..

https://virtualofficeerp.com/ballary_kmf/instruction
ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

 

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ