ಪ್ರೈಜ್ ಮನಿ( prize money) ಸ್ಕ್ಯಾಲರ್ಶಿಪ್ 2022-2023…

ಪ್ರೈಜ್ ಮನಿ( prize money) ಸ್ಕ್ಯಾಲರ್ಶಿಪ್ ಸಮಾಜ ಕಲ್ಯಾಣ ಇಲಾಖೆಯು SC/ST ಸಮುದಾಯದ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ..

ಬೇಕಾದ ಅರ್ಹತೆಗಳು..

• ಅರ್ಜಿದಾರರು SC ST ಸಮುದಾಯಕ್ಕೆ ಸೇರಿದವರಾಗಿರಬೇಕು.
• ಎಸ್.ಎಸ್.ಎಲ್.ಸಿ / PUC/ degree/ PG ವೃತ್ತಿಪರ ಕೋರ್ಸ್ ಗಳಲ್ಲಿ ಪದವಿಯನ್ನು ಮೊದಲನೇ ಪ್ರಯತ್ನ ದಲ್ಲಿ ಮುಗಿಸಿರಬೇಕು.
• ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಆಗಿರಬೇಕು.
• ಬಹುಮಾನ ಮೊತ್ತ ಕಡಿತಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ..

ಪ್ರೋತ್ಸಾಹ ಧನ ಮೊತ್ತ..

• 2nd ಪಿಯುಸಿ ,3 ವರ್ಷ ಪೋಲಿಟಿಕ್ ಡಿಪ್ಲೊಮಾ ವಿದ್ಯಾರ್ಥಿ ಗಳಿಗೆ ₹20000
• ಪದವೀಧರ ವಿದ್ಯಾರ್ಥಿ ಗಳಿಗೆ ₹25000
• ಸ್ನಾತಕೋತ್ತರ ಪದವಿಗಳಾದ ಎಂ ಎ,ಎಂ ಎಸ್ ಸಿ,ಹಾಗೂ ಇತರ ವಿದ್ಯಾರ್ಥಿ ಗಳಿಗೆ ₹30000
• ಕೃಷಿ, ತಂತ್ರಜ್ಞಾನ,ಪಶು ವೈದ್ಯಕೀಯ, ವೈದ್ಯಕೀಯ, ವಿದ್ಯಾರ್ಥಿ ಗಳಿಗೆ ₹35000

ಅಗತ್ಯ ಇರುವ ದಾಖಲೆಗಳು..

• ಆಧಾರ್ ಕಾರ್ಡ್
• ಜಾತಿ ಪ್ರಮಾಣ ಪತ್ರ
• ಇತ್ತೀಚಿನ ಭಾವಚಿತ್ರ
• ಬ್ಯಾಂಕ್ ಖಾತೆ ವಿವರ
• ಅಂಕ ಪಟ್ಟಿ

ವಿದ್ಯಾರ್ಥಿ ವೇತನ ಸಂಬಂಧ ಪಟ್ಟ ಇಲಾಖೆ..

ಸಮಾಜ ಕಲ್ಯಾಣ ಇಲಾಖೆಯ ಕಮಿಷನರೇಟ್. 5ನೇ ಮಹಡಿ M.S ಕಟ್ಟಡ ಡಾ. ಅಂಬೇಡ್ಕರ್ ವೀಧಿ ಬೆಂಗಳೂರು. 560001
ಇಮೇಲ್ ಐಡಿ :- comr.sw@gmail.com
ಫ್ಯಾಕ್ಸ್ ಸಂಖ್ಯೆ:- 080-22353757
ಸಹಾಯವಾಣಿ :- 08022634300

ಅರ್ಜಿ ಸಲ್ಲಿಸಲು:-

https://sw.kar.nic.in/swprizemoney/WebPages/validation.aspx

ಅರ್ಜಿ ಸಲ್ಲಿಸಲು ಕೊನೆಯ ದಿನ:- 28-2-2023

 

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ