ಪದವಿ ಓದುತ್ತಿರುವ ವಿದ್ಯಾರ್ಥಿ ಗಳಿಗೆ ಎಲ್ ಐ ಸಿ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ..

ಎಲ್ ಐ ಸಿ ಪ್ರತಿ ವರ್ಷವೂ ವಿದ್ಯಾರ್ಥಿ ಗಳಿಗೆ ಸ್ಕ್ಯಾಲರ್ ಶಿಪ್ ನೀಡುತ್ತಾ ಬಂದಿದೆ ಅದೇ ರೀತಿಯಲ್ಲಿ ಈ ವರ್ಷವೂ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆಗಳು…

*11 ನೆ ತರಗತಿಯಲ್ಲಿ ಉತ್ತೀರ್ಣ ಆಗಿರಬೇಕು.
* ಬೋರ್ಡ್ ಪರೀಕ್ಷೆಯಲ್ಲಿ 60% ಗಿಂತ ಹೆಚ್ಚಿನ ಮಾರ್ಕ್ಸ್ ಪಡೆದಿರಬೇಕು.
* ಕುಟುಂಬದ ಆದಾಯ 360000ರೂ ಗಿಂತ ಕಡಿಮೆ ಇರಬೇಕು.

ರಾಷ್ಟ್ರೀಯ ಬೀಜ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ದಾಖಲೆಗಳು..

*ಫೋಟೋ ,
* ಆಧಾರ್ ಕಾರ್ಡ್
*ಮಾರ್ಕ್ಸ್ ಕಾರ್ಡ
*ಆದಾಯ ಪ್ರಮಾಣ ಪತ್ರ
* ಓದುತ್ತಿರುವ ವರ್ಷದ ಅರ್ಜಿ ಸಲ್ಲಿಸಿದ ರಶಿಧಿ
* ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ ಕೆಳಗೆ ಕೊಟ್ಟಿರುವ apply now ಮೇಲೆ ಕ್ಲಿಕ್ ಮಾಡಿ..

ನಂತರ buddy4study ಲಿಂಕ್ open ಆಗುತ್ತದೆ ..

ಭಾರತ್ ಅರ್ಥ್ ಮೂವರ್ಸ್ (BEML)ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

 

ಅಲ್ಲಿ ಕೊಟ್ಟಿರುವ ಎಲ್ಲ ಧಾಖಲೆಗಳನ್ನು ತುಂಬಿ submit ಕೊಡಿ..

ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

https://www.buddy4study.com/page/lic-hfl-vidhyadhan-scholarship?ref=AllScholarship

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ