ಲೇಗ್ರಾ0ಡ್ ಎಂಪೋವರಿಂಗ್ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ..

ಲೇಗ್ರಾ0ಡ್ ಎಂಪೋವರಿಂಗ್ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ..

ಲೇಗ್ರಾ0ಡ್ ತನ್ನ ಸಿ ಎಸ್ ಆರ್ ಫ್0ಡ ಅಡಿಯಲ್ಲಿ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಿದೆ..

ಓದುತ್ತಿರುವ ತರಗತಿಗಳು..

ಬೀಟೆಕ್, ಬಿ ಇ,b. arch, ಇತರ ಪದವಿ (ಹಣಕಾಸು ಅಥವಾ ವಿಜ್ಞಾನ) , ಬಿ ಎಸ್ಸಿ , ಬಿ ಕಾಂ, ಬಿಬಿಎ ಇತ್ಯಾದಿ..

ಯಾರು ಅರ್ಹರು..

ಪ್ರತಿಭಾವಂತ ಬಾಲಕಿಯರು , ವಿಕಲಚೇತನ ವಿದ್ಯಾರ್ಥಿನಿಯರು, ಟ್ರಾನ್ಸ್ ಜೆ0ಡರ್,

ಬೇಕಾಗುವ ದಾಖಲೆಗಳು..

• ಭಾರತಿಯರಾಗಿರಬೇಕು..
• 2022 -2023 ರಲ್ಲಿ 12 ನೆ ತರಗತಿ ಪೂರ್ಣಗೊಳಿಸಿರಬೇಕು
• 10 -12 ನೆ ತರಗತಿಯಲ್ಲಿ ಕನಿಷ್ಠ 70% ತೆಗೆದಿರಬೇಕು
• ಕುಟುಂಬದ ಆದಾಯ ವಾರ್ಷಿಕ ₹150000 ಒಳಗಿರಬೇಕು.

ಪ್ರಯೋಜನಗಳು..

ವಾರ್ಷಿಕ ಕೋರ್ಸ್ ಶುಲ್ಕದ 60% ಅಥವಾ ₹60000 ವರೆಗೆ (ಯಾವುದು ಕಡಿಮೆ) ವಿದ್ಯಾರ್ಥಿನಿಗಳಿಗೆ ನೀಡಲಾಗುವುದು.

 

ವಾರ್ಷಿಕ ಕೋರ್ಸ್ ಶುಲ್ಕದ 80% ಅಥವಾ ₹100000 ವರೆಗೆ (ಯಾವುದು ಕಡಿಮೆ) ವಿದ್ಯಾರ್ಥಿನಿಗಳಿಗೆ ನೀಡಲಾಗುವುದು.

ಕೊನೆಯ ದಿನ..

31 ಅಗಸ್ಟ್ 2023

ಹೆಚ್ಚಿನ ವಿವರಗಳಿಗೆ ಹಾಗೂ apply ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://www.buddy4study.com/page/legrand-empowering-scholarship-program

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ