ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ (KUIDFC) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ (KUIDFC) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

3

ಹುದ್ದೆಗಳ ವಿವರ..

ಕಾರ್ಯ ಪಾಲಕ ಅಭಿಯಂತರರು 1
ಉಪ ಪ್ರಧಾನವ್ಯವಸ್ಥಾಪರು ( ಹಣಕಾಸು ಮತ್ತು ಲೆಕ್ಕ ಪತ್ರ) 1
ವ್ಯವಸ್ಥಾಪಕ ರು (ಕಾರ್ಪೊರೇಟ್ ಫೈನಾನ್ಸ್) 1

ವಯೋಮಿತಿ..

ಗರಿಷ್ಠ 65 ವರ್ಷಗಳು

ವಿದ್ಯಾರ್ಹತೆ..

Mcom ರೇಗುಲರ್/icwa (ಇಂಟರ್) mba ಜೊತೆ ಫೈನಾನ್ಸ್ / be ಸಿವಿಲ್ ಅಥವಾ ತತ್ಸಮಾನ ಪದವಿ

ವೇತನ..

70815 ರಿಂದ 88640

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 10-2-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 26-2-23

ಅರ್ಜಿ ಸಲ್ಲಿಸಲು..

http://www.kuidfc.com/Careers/

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ