ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

5

ಉದ್ಯೋಗ ಸ್ಥಳ..

ಕೊಡಗು

ಹುದ್ದೆಗಳ ವಿವರ..

ತಾಲೂಕು ಐಇಸಿ ಸಂಯೋಜಕರು 1
ತಾಂತ್ರಿಕ ಸಹಾಯಕರು (ಕೃಷಿ) 2
ತಾಂತ್ರಿಕ ಸಹಾಯಕರು (ತೋಟಗಾರಿಕೆ) 2

ವಯೋಮಿತಿ..

21 ರಿಂದ 40 ವರ್ಷಗಳು

ವಿದ್ಯಾರ್ಹತೆ..

ತಾಲೂಕು ಐಇಸಿ ಸಂಯೋಜಕರು ಡಿಪ್ಲೊಮಾ , ಪದವಿ, ಸ್ನಾತಕೋತ್ತರ ಪದವಿ

ತಾಂತ್ರಿಕ ಸಹಾಯಕರು (ಕೃಷಿ) B.Sc, M.Sc (ಕೃಷಿ)

ತಾಂತ್ರಿಕ ಸಹಾಯಕರು (ತೋಟಗಾರಿಕೆ) B.Sc, M.Sc (ತೋಟಗಾರಿಕೆ)

ವೇತನ..

24000 ಪ್ರತಿ ತಿಂಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 7-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 23-1-23

ಅರ್ಜಿ ಸಲ್ಲಿಸಲು..

https://kodagu.nic.in/en/notice/zp-mgnraga-requirement-for-technical-assistants-agriculture-horticulture/

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

 

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ