ಕರ್ನಾಟಕ ರಾಜ್ಯ ಫೈನಾಶಿಯಲ್ ಕಾರ್ಪೊರೇಷನ್(KSFC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಕರ್ನಾಟಕ ರಾಜ್ಯ ಫೈನಾಶಿಯಲ್ ಕಾರ್ಪೊರೇಷನ್(KSFC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

41

ಉದ್ಯೋಗ ಸ್ಥಳ..

ಕರ್ನಾಟಕ

ಹುದ್ದೆಗಳ ವಿವರ..

Deputy Manager (Technical) 11

Deputy Manager (Legal) 18

Deputy Manager (Finance & Accounts) 12

ವಯೋಮಿತಿ..

25 ರಿಂದ 35 ವರ್ಷಗಳು

ವಿದ್ಯಾರ್ಹತೆ..

Deputy Manager (Technical) :-Graduation

Deputy Manager (Legal):- Graduation in Law

Deputy Manager (Finance & Accounts)
:-ACA, ICWA, MBA, M.Com, CFA, PGDMA

ವೇತನ..

52650 ರಿಂದ 97100 ಪ್ರತಿ ತಿಂಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 14-6-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 7-7-23

ಅರ್ಜಿ ಸಲ್ಲಿಸಲು..

Managing Director, KSFC Head Office, KSFC Bhavana, No.1/1, Thimmaiah Road, Bengaluru-560052 (in the prescribed manner, through- Register post, Speed post, or any other service) on or before 07-Jul-2023.

ksfc.in

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

Application form

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ