ಕರ್ನಾಟಕ ದ ವಿವಿದೆಡೆ ಖಾಲಿ ಇರುವ ಪೋಸ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಕರ್ನಾಟಕ ದ ವಿವಿದೆಡೆ ಖಾಲಿ ಇರುವ ಪೋಸ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

1714

ಉದ್ಯೋಗ ಸ್ಥಳ..

Bagalkot 29
Ballari 43
Belagavi 42
Bengaluru East 11
Bengaluru South 4
Bengaluru West 6
Bidar 49
Channapatna 66
Chikkamagaluru 63
Chikodi 45
Chitradurga 51
Davanagereal office 47
Dharwad 36
Gadag 63
Gokak 13
Hassan 84
Haveri 33
Kalaburagi 44
Karwar 53
Kodagu 44
Kolar 75
Mandya 78
Mangaluru 52
Mysuru 43
Nanjangud 41
Puttur 89
Raichur 49
RMS HB 44
RMS Q 6
Shivamogga 74
Sirsi 48
Tumakuru 81
Udupi 110
Vijayapura 65
Yadgiri 33

ಹುದ್ದೆಗಳ ವಿವರ..

Gramin Dak Sevak (BPM/ABPM)

ವಯೋಮಿತಿ..

18 ರಿಂದ 40 ವರ್ಷಗಳು

ವಿದ್ಯಾರ್ಹತೆ..

: As per Karnataka Postal Circle official notification candidate should have completed 10th from any of the recognized boards or Universities.

ವೇತನ..

Gramin Dak Sevak (Branch Postmaster) Rs.12000-29380/-

Gramin Dak Sevak (Assistant Branch Postmaster) Rs.10000-24470/-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 3-8-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 23-8-23

ಅರ್ಜಿ ಸಲ್ಲಿಸಲು..

https://indiapostgdsonline.gov.in/

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

https://drive.google.com/file/d/14xv8YdmMjoZ1zrXG6cPerhvFvFKaPiDM/view?usp=drivesdk

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ