ಗೂಗಲ್ ಸ್ಕ್ಯಾಲರ್ಶಿಪ್ 2023..( Google scholarship- 2023)

ಗೂಗಲ್ ಸ್ಕ್ಯಾಲರ್ಶಿಪ್ 2023..( Google scholarship- 2023)

ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಸ್ಕ್ಯಾಲರ್ಶಿಪ್ ನೀಡಲು ಮುಂದಾಗಿದೆ..

ಜನರೇಷನ್ ಗೂಗಲ್ ಸ್ಕ್ಯಾಲರ್ಶಿಪ್ 2023

ಕಂಪ್ಯೂಟರ್ ಸೈನ್ಸ್ ಪದವಿಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ದಲ್ಲಿ ಉತ್ತಮ ಸಾಧನೆ ಮಾಡಲು ಕಂಪ್ಯೂಟರ್ ಸೈನ್ಸ್ ಪದವಿಯನ್ನು ಓದುತ್ತಿರುವ ಮಹಿಳೆಯರು ಅರ್ಹರಾಗಿರುತ್ತಾರೆ.

ಇರಬೇಕಾದ ಅರ್ಹತೆಗಳು..

1- ಅರ್ಹ ಏಷ್ಯ- ಫೆಸಿಫಿಕ್ ರಾಷ್ಟ್ರಗಳಲ್ಲಿ 2023-2024 ಶೈಕ್ಷಣಿಕ ವರ್ಷಕ್ಕೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ಪದವಿ ಪಡೆದಿರಬೇಕು.

2- ಕಂಪ್ಯೂಟರ್ ವಿಜ್ಞಾನ, ಕಂಪ್ಯೂಟರ್ ಇಂಜಿನಿಯರಿಂಗ್ ಸಂಬಂಧಿಸಿದ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರಬೇಕು..

3- ಕೋಡಿಂಗ್ ಕೌಶಲ್ಯ ನಿರ್ಧರಿಸುವ ಗೂಗಲ್ ಆನ್ಲೈನ್ ಚಾಲೆಂಜ್ ನಲ್ಲಿ ಭಾಗವಹಿಸಬೇಕು..

ವೇತನದ ಮೊತ್ತ..

₹74000 ರೂ ಗಳ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಜಿ ಯನ್ನು ಏಪ್ರಿಲ್ ಮೊದಲ ವಾರದಿಂದ ಕೊನೆಯ ವಾರದ ಒಳಗೆ ಅರ್ಜಿ ಸಲ್ಲಿಸಬೇಕು .

ಅರ್ಜಿಯನ್ನು ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://buildyourfuture.withgoogle.com/scholarships/generation-google-scholarship-apac

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ