ಕ್ರೆಡಿಟ್ ಸ್ವಿಸ್ ಸ್ಕ್ಯಾಲರ್ಶಿಪ್ 2022-2023

ಕಾಲೇಜು ಮತ್ತು ವೃತ್ತಿಪರಶಾಲೆಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿ ಗಳಿಗೆ ಈ ವಿದ್ಯಾರ್ಥಿ ವೇತನ ಸಹಕಾರಿಯಾಗಲಿದೆ.

ಇರಬೇಕಾದ ಅರ್ಹತೆಗಳು..

• ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಅಥವಾ ಎಂಎ (ಅರ್ಥಶಾಸ್ತ್ರ) ಕೋರ್ಸ್ ಓದುತ್ತಿರಬೇಕು..
• ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಅಥವಾ ಪದವಿಯಲ್ಲಿ ಕನಿಷ್ಠ 60% ಪಡೆದಿರಬೇಕು
• ಕುಟುಂಬ ದ ವಾರ್ಷಿಕ ಆದಾಯ 5 ಲಕ್ಷ ಕ್ಕಿಂತ ಕಡಿಮೆ ಇರಬೇಕು..

ಬೇಕಾಗುವ ದಾಖಲೆಗಳು..

• ಇತ್ತೀಚೆಗೆ ಉತ್ತೀರ್ಣರಾದ ಅಂಕಪಟ್ಟಿ.
• 12 ನೆ ತರಗತಿ ಅಂಕಪಟ್ಟಿ
• ಕಾಲೇಜು ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಫೋಟೋ
• ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ರಶಿಧಿ.

ವಿದ್ಯಾರ್ಥಿ ವೇತನದ ಮೊತ್ತ..

ಕಾಲೇಜು ಶುಲ್ಕದ ಶೇ 80 ರಷ್ಟನ್ನು ಮರು ಪಾವತಿ ಮಾಡಲಾಗುತ್ತದೆ . ಅಥವಾ 2 ಲಕ್ಷ ಹಣವನ್ನು ನೀಡಲಾಗುತ್ತದೆ. ಅಥವಾ ಇವೆರಡರಲ್ಲಿ ಯಾವುದು ಕಡಿಮೆ ಮೊತ್ತದ ಹಣ ಇರುತ್ತದೋ ಅದನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ.. 15-1-23

ಅರ್ಜಿ ಸಲ್ಲಿಸಲು. https://www.buddy4study.com/page/credit-suisse-scholarship?ref=HomePageBanner

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ