ಚಾಣಕ್ಯ ಯೂನಿವರ್ಸಿಟಿ ಮೆರಿಟ್ ಕಮ್ ಅಡ್ಮಿನ್ ಸ್ಕಾಲರ್ಶಿಪ್ 2023..

Chanakya University Merit cum Admission Scholarship is an initiative by Chanakya University to provide admissions to meritorious, needy & talented students in Chanakya University for different undergraduate courses.

ಅರ್ಹತೆಗಳು..

◆sslc ಹಾಗೂ puc ಯಲ್ಲಿ ಶೇ 85 ರಷ್ಟು ಅಂಕ ಪಡೆದಿರಬೇಕು..
◆ವಾರ್ಷಿಕ ಕುಟುಂಬದ ಆದಾಯ 8 ಲಕ್ಷದ ಒಳಗಿರಬೇಕು..
◆ಭಾರತಿಯರಾಗಿರಬೇಕು

Note: Students from the BPL category can be given a preference.

Benefits:

Up to INR 2.5 Lakh per year (Including 100% tuition fees)

Documents

◆Passport size photograph

◆Mark sheet of previous qualifying examination [Class 10 11, 12 (not mandatory)]

◆A government-issued identity proof (Aadhaar Card/Voter ID/Driving License/PAN Card)

◆Family income proof of parents/guardians (ITR Form-16/income certificate from competent government authority/salary slips)

◆Bank passbook of the applicant

ಅರ್ಜಿ ಸಲ್ಲಿಸಲು ಕೊನೆಯ ದಿನ 15-4-2023

ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ನಲ್ಲಿ ತಿಳಿಯಬಹುದಾಗಿದೆ..

https://www.buddy4study.com/page/chanakya-scholarship?ref=AllScholarship

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ