ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ನಿಂದ ₹60 ಸಾವಿರ ಸ್ಕ್ಯಾಲರ್ಶಿಪ್ ..

ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ನಿಂದ ಸ್ಕ್ಯಾಲರ್ಶಿಪ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ..
ಈ ಸ್ಕ್ಯಾಲರ್ಶಿಪ್ ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಗಳಿಗೆ ಬೇರೆ ಬೇರೆ ಮೊತ್ತದ ಹಣ ಆಗಿದೆ.

ತರಗತಿ:- 1 ರಿಂದ ಪದವಿ..

ಅರ್ಹತೆಗಳು:-
• 1 ರಿಂದ ಪದವಿ ಓಡುತ್ತಿರಬೇಕು.
• ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60% ಅಂಕ ಗಳಿಸಿರಬೇಕು.
• ಕುಟುಂಬದ ಆದಾಯ ವಾರ್ಷಿಕ ರೂ ₹6 ಲಕ್ಷ ಮೀರಿರಬಾರದು.
• ಭಾರತೀಯ ಪ್ರಜೆ ಆಗಿರಬೇಕು.
• ಪೋಷಕರು ಆದಿತ್ಯ ಬಿರ್ಲಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಆಗಿರಬಾರದು.

ಒಟ್ಟು ಮೊತ್ತ:- 60000.

ಬೇಕಾಗುವ ದಾಖಲೆಗಳು..

• ಪಾಸ್ಪೋರ್ಟ್ ಸೈಜ್ ಭಾವ ಚಿತ್ರ.
• ಮಾರ್ಕ್ಸ್ ಕಾರ್ಡ .
• ಆಧಾರ್, ಪಾನ್ ಕಾರ್ಡ್,ಅಥವಾ ವೋಟರ್ ಐಡಿ.
• ಓದುತ್ತಿರುವ ತರಗತಿಯ ಶುಲ್ಕ ಪಾವತಿ ರಶೀದಿ.
• ಬ್ಯಾಂಕ್ ಅಕೌಂಟ್ .
• ಆದಾಯ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30-9-23

ಅರ್ಜಿ ಸಲ್ಲಿಸಲು:- https://www.buddy4study.com/page/aditya-birla-capital-scholarship?ref=featuredBlocks

ಅರ್ಜಿ ಸಲ್ಲಿಸುವುದು ಹೇಗೆ..

1- ಕೊಟ್ಟಿರುವ ಲಿಂಕ್ ಒತ್ತಿ.
2- buddy4study ಗೆ ಲಾಗ್ ಇನ್ ಆಗುತ್ತದೆ.
3- ಅಲ್ಲಿರುವ apply now ಮೇಲೆ ಕ್ಲಿಕ್ ಮಾಡಿ.
4-ನಿಮಗೆ ಯಾವ ತರಗತಿಯ ಸ್ಕ್ಯಾಲರ್ಶಿಪ್ ಗೆ ಅರ್ಜಿಸಲ್ಲಿಸಲು ಬಯಸುತ್ತಿರೋ ಅದರ ಮೇಲೆ ಕ್ಲಿಕ್ ಮಾಡಿ.
4- terms and ಕಂಡಿಷನ್ಸ್ ಒತ್ತಿಕೊಂಡು ಅರ್ಜಿ ಸಲ್ಲಿಸಿ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ